ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್‌ಗೆ ಸಲಹೆ ಕೊಡಿ: ಜನರಲ್ಲಿ ಮನವಿ ಮಾಡಿದ ಮೋದಿ

|
Google Oneindia Kannada News

ನವದೆಹಲಿ, ಜನವರಿ 08: ಜಿಡಿಪಿ ಪಾತಾಳ ನೋಡುತ್ತಿರುವ ಹೊತ್ತಿನಲ್ಲಿ ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ಬಜೆಟ್ ಮಂಡಿಸಲು ಸಜ್ಜಾಗುತ್ತಿದ್ದು, ಜನರಿಂದ ಸಲಹೆಗಳನ್ನು ಕೇಳಿದೆ.

ಫೆಬ್ರವರಿ ಮೊದಲ ವಾರದಲ್ಲಿ ಕೇಂದ್ರ ಬಜೆಟ್ ಮಂಡನೆ ಆಗುವ ಸಾಧ್ಯತೆ ಇದ್ದು, ಪ್ರಧಾನಿ ಮೋದಿ ಅವರು, ಬಜೆಟ್‌ ರೂಪಿಸಲು ದೇಶದ 130 ಕೋಟಿ ಜನರೂ ಸಹ ತಮ್ಮ ಸಲಹೆಗಳನ್ನು ನೀಡಬಹುದು ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್: ಆದಾಯ ತೆರಿಗೆ, ಜಿಎಸ್ಟಿ ಬದಲಾವಣೆ ನಿರೀಕ್ಷೆಕೇಂದ್ರ ಬಜೆಟ್: ಆದಾಯ ತೆರಿಗೆ, ಜಿಎಸ್ಟಿ ಬದಲಾವಣೆ ನಿರೀಕ್ಷೆ

ಟ್ವಿಟ್ಟರ್ ಮೂಲಕ ದೇಶದ ಜನರಿಗೆ ಮನವಿ ಮಾಡಿರುವ ಮೋದಿ, 'ಬಜೆಟ್ ದೇಶದ 130 ಕೋಟಿ ಜನರ ಆಶೋತ್ತರಳನ್ನು ಪ್ರತಿನಿಧಿಸುತ್ತದೆ. ಹಾಗಾಗಿ ನಿಮ್ಮ ಬಳಿ ಇರುವ ಸಲಹೆಗಳು, ಐಡಿಯಾಗಳನ್ನು ನೀಡಿ' ಎಂದು ಮನವಿ ಮಾಡಿದ್ದಾರೆ.

Narendra Modi Asks To Give Suggestion For Union Budget

ಜನರು ತಮ್ಮ ಸಲಹೆಗಳನ್ನು ಮೈ ಗೌರ್ನೆಂಟ್ ಆಪ್ ಮೂಲಕ ನೀಡಬಹುದಾಗಿದೆ. ಅಥವಾ ಸೂಕ್ತ ಹ್ಯಾಷ್‌ಟ್ಯಾಗ್ ಮತ್ತು ಹಣಕಾಸು ಇಲಾಖೆಯ ಟ್ವಿಟ್ಟರ್ ಹ್ಯಾಂಡಲ್ ಹಾಕಿ ಟ್ವಿಟ್ಟರ್‌ನಲ್ಲೂ ಸಲಹೆ ನೀಡಬಹುದು. ಇ-ಮೇಲ್ ಮಾಡಲು ಪತ್ರ ಬರೆಯಲೂ ಅವಕಾಶಗಳಿವೆ.

English summary
Prime minister Narendra Modi asks people to give suggestion to add in union budget. People can give their suggestion through my government app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X