ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಕ್ರೀದ್: ಮುಸ್ಲಿಂ ಬಾಂಧವರಿಗೆ ಮೋದಿ, ಕೋವಿಂದ್, ಸಿದ್ದು ಶುಭಹಾರೈಕೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 2: ಮುಸ್ಲಿಮರ ಪವಿತ್ರ ಹಬ್ಬವಾದ ಬಕ್ರೀದ್ ಅನ್ನು ವಿಶ್ವದಾದ್ಯಂತ ಮುಸ್ಲಿಮರು ಆಚರಿಸುತ್ತಿದ್ದಾರೆ. ಹಜ್ ಯಾತ್ರೆ ಆರಂಭವಾದ ಎರಡು ದಿನದ ನಂತರ(ಸೆ.2) ನಡೆಯುವ ಈ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಭ ಹಾರೈಸಿದ್ದಾರೆ.

ಬಕ್ರೀದ್ ದಿನ ಹಸು, ಎಮ್ಮೆ, ಎತ್ತು, ಒಂಟೆಗಳನ್ನು ಬಲಿಕೋಟ್ಟೀರಿ ಜೋಕೆ!ಬಕ್ರೀದ್ ದಿನ ಹಸು, ಎಮ್ಮೆ, ಎತ್ತು, ಒಂಟೆಗಳನ್ನು ಬಲಿಕೋಟ್ಟೀರಿ ಜೋಕೆ!

ನಮ್ಮ ಎಲ್ಲಾ ಮುಸ್ಲಿಂ ಸ್ನೇಹಿತರಿಗೂ ಬಕ್ರೀದ್ ನ ಶುಭಾಶಯಗಳು. ಈ ಸುದಿನದಂದು ಎಲ್ಲರಿಗೂ ಶಾಂತಿ, ಪ್ರೀತಿ, ನೆಮ್ಮದಿ ಸಿಗಲೆಂಮದು ಹಾರೈಸುತ್ತೇನೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವೀಟ್ ಮಾಡಿದ್ದಾರೆ.

ಬಕ್ರೀದ್ ನ ಶುಭಾಶಯಗಳು, ಈ ಹಬ್ಬ ಸಮಾಜದಲ್ಲಿ ಸಮೃದ್ಧಿ, ಸಂತೋಷ, ಭ್ರಾತೃತ್ವ ಮತ್ತು ಒಗ್ಗಟ್ಟು ನೆಲೆಸುವಂತೆ ಮಾಡಲಿ ಎಂದು ಹಾರೈಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.

"ನಾಡಿನ ಜನತೆಗೆ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದ ಶುಭಾಶಯಗಳು ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಟ್ವೀಟ್ ಮಾಡಿದ್ದಾರೆ.

English summary
President Ramnath Kovind and Prime minister Narendra Modi on Sep 2nd greeted the nation as well as Indian Muslims living abroad, on the occasion of Id-ul-Zuha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X