ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಯಂ ಘೋಷಿತ ಗೋಸಂರಕ್ಷಕರಿಗೆ ಮೋದಿಯಿಂದ ಚಾಟಿಯೇಟು!

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 06: ಪ್ರಧಾನಿ ನರೇಂದ್ರ ಮೋದಿ ಅವರು ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಮೊಟ್ಟ ಮೊದಲ ಬಾರಿಗೆ 'ಟೌನ್ ಹಾಲ್' ಕಾರ್ಯಕ್ರಮ ನಡೆಸಿಕೊಟ್ಟರು. ಮೈ ಗೌ' ವೆಬ್‌ ಪೋರ್ಟಲ್‌ ಸ್ಥಾಪನೆಯಾಗಿ 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ಈ ಬೃಹತ್ ಸಂವಾದದಲ್ಲಿ ಸ್ವಯಂಘೋಷಿತ ಗೋಸಂರಕ್ಷಕರಿಗೆ ಮೋದಿ ಯಿಂದ ಬಾರುಕೋಲು ಪೆಟ್ಟು ಸಿಕ್ಕಿತು.

ಗೋ ಸಂರಕ್ಷಕರು ಯಾರು ಎಂಬುದನ್ನು ನೋಡಬೇಕು. ಗೋ ಭಕ್ತಿ ಹಾಗೂ ಗೋಸೇವಕ ನಡುವಿನ ವ್ಯತ್ಯಾಸ ತಿಳಿದುಕೊಳ್ಳಬೇಕು. ಪ್ಲಾಸ್ಟಿಕ್ ಸೇವನೆಯಿಂದ ಗೋವುಗಳು ಸಾವನ್ನಪ್ಪುತ್ತಿವೆ ಎಂದರು.

 MyGov Townhall- PM Modi Hits out At Self styled gau rakshaks

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಮಾದರಿಯ ಟೌನ್ ಹಾಲ್ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಂದಿಗೆ ಬಹಿರಂಗವಾಗಿ ಸಂವಾದ ನಡೆಸಿದ ಮೋದಿ ಅವರು ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದರು.

ಇದೇ ವೇಳೆ ದೆಹಲಿ ಟೆಕ್ನಿಕಲ್ ಯೂನಿರ್ವಸಿಟಿಯ 6 ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿರುವ ಪ್ರಧಾನಿ ಮಂತ್ರಿಗಳ ವೆಬ್‌ಸೈಟ್‌ನೊಂದಿಗೆ ಸಂಪರ್ಕ ಸಾಧಿಸುವ PMO Appಗೆ ಚಾಲನೆ ನೀಡಿದರು.

ಸಂವಾದ ಕಾರ್ಯಕ್ರಮದ ಪೂರ್ಣ ವಿಡಿಯೋ ಇಲ್ಲಿದೆ ನೋಡಿ:

English summary
Cows mostly die of eating plastic bags and these gau rakshaks should urge ppl not to throw plastic on roads, this will be a big 'sewa': PM Modi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X