ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಕ್ರೀದ್: ಮುಸ್ಲಿಮರಿಗೆ ಶುಭಾಶಯ ಕೋರಿದ ಮೋದಿ, ಕೋವಿಂದ್

|
Google Oneindia Kannada News

ಮುಸ್ಲಿಂ ಮತೀಯರ ಪವಿತ್ರ ಹಬ್ಬವಾದ ಬಕ್ರೀದ್ ಅನ್ನು ವಿಶ್ವದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಜ್ ಯಾತ್ರೆ ಆರಂಭವಾದ ಎರಡು ದಿನದ ನಂತರ ನಡೆಯುವ ಈ ಹಬ್ಬ ಈ ಬಾರಿ ಆಗಸ್ಟ್ 22 ಬುಧವಾರದಂದು ನಡೆಯುತ್ತಿದೆ.

ಬಕ್ರಿದ್ ನಿಮಿತ್ತ ಎಲ್ಲಾ ಮುಸ್ಲಿಂ ಬಾಂಧವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. 'ಈದ್ ಉಲ್ ಜುಹಾದ ಶುಭಾಶಯಗಳು. ಈ ದಿನವು ನಮ್ಮ ಸಮಾಜದಲ್ಲಿ ಸಹಬಾಳ್ವೆ ಮತ್ತು ಭ್ರಾತೃತ್ವವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿ' ಎಂದು ಮೋದಿ ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ.

'ಈ ಬಾರಿ ಬಕ್ರೀದ್ ಗೆ ಮೇಕೆ ಬದಲು ಮೇಕೆ ಚಿತ್ರವಿರುವ ಕೇಕ್ ಕತ್ತರಿಸೋಣ''ಈ ಬಾರಿ ಬಕ್ರೀದ್ ಗೆ ಮೇಕೆ ಬದಲು ಮೇಕೆ ಚಿತ್ರವಿರುವ ಕೇಕ್ ಕತ್ತರಿಸೋಣ'

"ನಮ್ಮ ಎಲ್ಲಾ ನಾಗರಿಕರಿಗೆ, ವಿಶೇಷವಾಗಿ ಮುಸ್ಲಿಂ ಬಾಂಧವರಿಗೆ ಈದ್ ಮುಬಾರಕ್. ಈ ವಿಶೇಷ ದಿನ ತ್ಯಾಗದ ಪವಿತ್ರ ಸಂದೇಶವನ್ನು ಸಾರುತ್ತದೆ. ನಮ್ಮ ಸಮಾಜದಲ್ಲಿ ಒಗ್ಗಟ್ಟು ಮತ್ತು ಸಹೋದರತ್ವವನ್ನು ವೃದ್ಧಿಸಲು ಒಟ್ತಾಗಿ ದುಡಿಯೋಣ" ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.

Modi, Kovind greet Muslims for Bakrid

ವಿಶ್ವ ಭ್ರಾತೃತ್ವವನ್ನು ಪ್ರಪಂಚಕ್ಕೆ ಸಾರುವ ಬಕ್ರೀದ್ ಹಿನ್ನೆಲೆ ನಿಮಗೆಷ್ಟು ಗೊತ್ತು?ವಿಶ್ವ ಭ್ರಾತೃತ್ವವನ್ನು ಪ್ರಪಂಚಕ್ಕೆ ಸಾರುವ ಬಕ್ರೀದ್ ಹಿನ್ನೆಲೆ ನಿಮಗೆಷ್ಟು ಗೊತ್ತು?

ರಾಮನಾಥ್ ಕೋವಿಂದ್ ಅವರು ಉರ್ದು ಭಾಷೆಯಲ್ಲಿಯೂ ಟ್ವೀಟ್ ಮಾಡಿರುವುದು ವಿಶೇಷ.

English summary
Prime minister Narendra Modi and president Ram Nath Kovind wish best to Muslims for Bakrid festival
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X