ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 23 ಮೋದಿ ದಿನವಾಗಲಿ: ಬಾಬಾ ರಾಮ್‌ದೇವ್

|
Google Oneindia Kannada News

Recommended Video

ಮೋದಿ ಎಲ್ಲರನ್ನು ಏಕಾಂಗಿಯಾಗಿ ಮಕಾಡೆ ಮಲಗಿಸಿದ್ದು ಮೇ 23ಕ್ಕೆ..! | Oneindia kannada

ನವದೆಹಲಿ, ಮೇ 28:2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಭರ್ಜರಿ ಜಯ ಗಳಿಸಿದೆ.

ಈ ಫಲಿತಾಂಶ ನೀಡಿದ ಮೇ 23ರನ್ನು ನರೇಂದ್ರ ಮೋದಿ ದಿನ ಎಂದು ಆಚರಿಸ ಬೇಕು ಎನ್ನುವುದು ಯೋಗಗುರು ಬಾಬಾ ರಾಮ್‌ದೇವ್ ಆಗ್ರಹವಾಗಿದೆ.

ಜನಸಂಖ್ಯೆ ಹೆಚ್ಚಳ ನಿಯಂತ್ರಿಸಲು ಬಾಬಾ ರಾಮ್‌ದೇವ್ ಹೊಸ ಐಡಿಯಾ ಜನಸಂಖ್ಯೆ ಹೆಚ್ಚಳ ನಿಯಂತ್ರಿಸಲು ಬಾಬಾ ರಾಮ್‌ದೇವ್ ಹೊಸ ಐಡಿಯಾ

'ಒಂದು ಕಡೆ ಮಹಾಘಟಬಂಧನ ಇನ್ನೊಂದೆಡೆ ಮೋದಿ ಏಕಾಂಗಿಯಾಗಿದ್ದರು, ಇಡೀ ಚುನಾವಣೆಯಲ್ಲಿ ಏಕಾಂಗಿಯಾಗಿ ಅವರು ಹೋರಾಡಿದರು, ಉತ್ತರ ಪ್ರದೇಶ ಹಾಗೂ ದೇಶದ ಜನ ಮೋದಿಯ ಕೈಬಿಡಲಿಲ್ಲ, ಇನ್ನಷ್ಟು ಬಲಿಷ್ಠಗೊಳಿಸಿದರು.

May 23 should be celebrated as Modi diwas baba ramdev

ಮೇ 23ರಂದು ಬಿಜೆಪಿ ಭರ್ಜರಿಜಯಗಳಿಸಿದೆ. ಹೀಗಾಗಿ ಮೇ 23ನ್ನು ಮೋದಿ ದಿನ ಅಥವಾ ಲೋಕಕಲ್ಯಾನ ದಿನ ಎಂದು ಆಚರಿಸಬೇಕು ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ.

ನೋಟು ನಿಷೇಧ ಕ್ರಮ: ಮೋದಿಯನ್ನು ಟೀಕಿಸಿದ ಬಾಬಾ ರಾಮ್‌ದೇವ್ ನೋಟು ನಿಷೇಧ ಕ್ರಮ: ಮೋದಿಯನ್ನು ಟೀಕಿಸಿದ ಬಾಬಾ ರಾಮ್‌ದೇವ್

ಮೊದಲಿನಿಂದಲೂ ಮೋದಿ ಸಮರ್ಥಕರಾಗಿರುವ ಬಾಬಾ ರಾಮ್‌ದೇವ್ ಚುನಾವಣೆಗೆ ಐದಾರು ತಿಂಗಳಿರುವಾಗ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಚುನಾವಣೆ ಆರಂಭವಾಗುವಷ್ಟರಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿದ್ದರು.

ಕಪ್ಪು ಹಣ ಹಿಂದೆ ತರುವುದು, ಗೋಹತ್ಯೆ ನಿಷೇಧ ಹಾಗೂ ಜನಸಂಖ್ಯಾ ನಿಯಂತ್ರಣದ ಬಗ್ಗೆ ಈಗಲೂ ದೊಡ್ಡ ಪ್ರತಿಪಾದಕರಾಗಿದ್ದಾರೆ.

English summary
Describing May 23, when the BJP rode back to power with a massive mandate, as a "historic" day, Yoga guru Ramdev Monday said it should be celebrated either as "Modi Diwas or public welfare day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X