ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮಾಚಲ ಕಟ್ಟಡ ಕುಸಿತ: ಮೃತರ ಸಂಖ್ಯೆ 13 ಕ್ಕೆ ಏರಿಕೆ

|
Google Oneindia Kannada News

ಸೋಲಾನ್(ಹಿಮಾಚಲ ಪ್ರದೇಶ), ಜುಲೈ 15: ಹಿಮಾಚಲ ಪ್ರದೇಶದ ಸೋಲಾನ್ ನ ಕುಮಾರ್ ಹಟ್ಟಿ-ನಹಾನ್ ಹೆದ್ದಾರಿ ಸಮೀಪದ ಬಹುಮಹಡಿ ಕಟ್ಟಡವೊಂದು ಕುಸಿದ ಘಟನೆಯಲ್ಲಿ ಮೃತರಾದವರ ಸಂಖ್ಯೆ 13 ಕ್ಕೇರಿದೆ.

ಚಂಡೀಗಢ -ಶಿಮ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಗಲು ರಾತ್ರಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ರಸ್ತೆ ಸಂಚಾರವೂ ಸ್ಥಗಿತಗೊಂಡಿತ್ತು. ಕಟ್ಟಡ ಕುಸಿತಕ್ಕೆ ಭಾರೀ ಮಳೆಯೇ ಕಾರಣ ಎನ್ನಲಾಗಿದೆ.

ಬಹುಮಹಡಿ ಕಟ್ಟಡ ಕುಸಿತ, ಅವಶೇಷದಡಿ 35 ಮಂದಿ ಯೋಧರು!ಬಹುಮಹಡಿ ಕಟ್ಟಡ ಕುಸಿತ, ಅವಶೇಷದಡಿ 35 ಮಂದಿ ಯೋಧರು!

ಭಾನುವಾರ ಘಟನೆ ನಡೆದಿದ್ದು, ಕಟ್ಟಡದ ಅವಶೇಷಗಳಡಿ 35 ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿದ್ದರು. ಇವರಲ್ಲಿ ಹಲವರು ಯೋಧರೂ ಇದ್ದರು ಎನ್ನಲಾಗಿದೆ. ಸುಮಾರು 15 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, 13 ಜನ ಮೃತರಾಗಿದ್ದಾರೆ. ಇನ್ನೂ ಕೆಲವರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Many killed in building collapse after heavy rain in Himachal Pradesh

ಭಾನುವಾರದಿಂದಲೇ ಸ್ಥಳದಲ್ಲಿ ಬೀಡುಬಿಟ್ಟಿರುವ ಎನ್ ಡಿಆರ್ ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ) ತಂಡದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

English summary
13 people, including Army personnel, were killed after a multi-story building collapsed in Himachal Pradesh's Solan, around 45 km from capital Shimla, on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X