ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ-ಆರೆಸ್ಸೆಸ್ ಎಕ್ಸಿಟ್ ಪೋಲ್ ಫಲಿತಾಂಶ ಬಯಲು

By Srinath
|
Google Oneindia Kannada News

ನವದೆಹಲಿ, ಮೇ 14: 16ನೇ ಲೋಕಸಭೆ ಚುನಾವಣೆಗಾಗಿ ನಡೆದ ಮತದಾನದ ಫಲಿತಾಂಶ ತಿಳಿಯಲು ಸ್ವತಃ ಬಿಜೆಪಿ-ಆರೆಸ್ಸೆಸ್ ಎಕ್ಸಿಟ್ ಪೋಲ್ ನಡೆಸಿದ್ದು, ಅದರ ಫಲಿತಾಂಶ ಹೀಗಿದೆ:

ಬೂತ್ ಮಟ್ಟದಲ್ಲಿ BJP-RSS ಕಾರ್ಯಕರ್ತರಿಂದ ಸಂಪಾದಿಸಿದ ಮಾಹಿತಿಯನ್ನಾಧರಿಸಿ ಈ ಸಮೀಕ್ಷೆ ಕೈಗೊಳ್ಳಲಾಗಿದೆ. ಗಮನಾರ್ಹವೆಂದರೆ ಈ ಸಮೀಕ್ಷೆಯಲ್ಲೂ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಜಯ ಪ್ರಾಪ್ತಿಯಾಗಿದ್ದು, ತನ್ಮೂಲಕ ಪಕ್ಷವೂ ಅಧಿಕಾರಕ್ಕೆ ಬರಲು ಸಿದ್ಧತೆ ನಡೆಸಬಹುದು ಎಂದು ತಿಳಿದುಬಂದಿದೆ.

ಸಂಘ ಪರಿವಾರದ ಸಮೀಕ್ಷೆಯ ಪ್ರಕಾರ ಬಿಜೆಪಿ 226 ಸ್ಥಾನ ಗಳಿಸಲಿದೆ. ಜತೆಗೆ ಮಿತ್ರ ಪಕ್ಷಗಳಾದ ತೆಲುಗು ದೇಶಂ: 8, ಶಿವಸೇನೆ: 10-12, ಅಕಾಲಿ ದಳ: 5, ಇತರೆ ರಾಜ್ಯಗಳಲ್ಲಿ ಮಿತ್ರ ಪಕ್ಷಗಳು 10 ಸ್ಥಾನ ಗೆಲ್ಲಲಿವೆ. ಅಲ್ಲಿಗೆ ಒಟ್ಟಾರೆಯಾಗಿ NDAಗೆ 260 ಸ್ಥಾನ ದಕ್ಕಲಿದೆ. (ತಾಜಾ ಎಕ್ಸಿಟ್ ಪೋಲ್ಸ್ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ)

ಪಕ್ಷವು ರಾಜ್ಯವಾರು ಗಳಿಸಲಿರುವ ಸ್ಥಾನಮಾನದ ವಿವರ ಹೀಗಿದೆ:

ls-election-exit-polls-2014-bjp-rss-exit-polls-bag-260-for-nda

ರಾಜ್ಯ ಸ್ಥಾನ

ಉತ್ತರ ಪ್ರದೇಶ: 45
ಬಿಹಾರ: 18
ಗುಜರಾತ್: 21
ಮಧ್ಯಪ್ರದೇಶ: 22
ರಾಜಸ್ಥಾನ: 21
ಕರ್ನಾಟಕ: 15
ಹರಿಯಾಣ: 6
ಛತ್ತೀಸ್ ಗಢ: 9
ಜಾರ್ಖಂಡ್: 9
ಮಹಾರಾಷ್ಟ್ರ: 18
ಪಶ್ಚಿಮ ಬಂಗಾಳ: 3
ಸೀಮಾಂಧ್ರ/ತೆಲಂಗಾಣ: 5
ಅಸ್ಸಾಂ: 7
ದೆಹಲಿ: 5
ತಮಿಳುನಾಡು: 2
ಉತ್ತರಖಾಂಡ: 4
ಜಮ್ಮು-ಕಾಶ್ಮೀರ: 2
ಒರಿಸ್ಸಾ: 3
ಪಂಜಾಬ್: 2
ಹಿಮಾಚಲ ಪ್ರದೇಶ:2
ಕೇಂದ್ರಾಡಳಿತ ಪ್ರದೇಶಗಳು: 6
ಗೋವಾ: 2

English summary
Lok Sabha election 2014- Exit Polls 2014: BJP-RSS Exit Polls bag 260 seats for NDA. This survey, done on the basis of feedback from BJP-RSS workers at the booth level, has given Narendra Modi the confidence and clear majority. This gives BJP alone 226 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X