ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ರಾಜ್ಯಗಳಲ್ಲಿ ಕೊರೊನಾ ಆಕ್ಟಿವ್ ಕೇಸ್‌ಗಿಂತ ಚೇತರಿಕೆ ಕಂಡವರೇ ಹೆಚ್ಚು

|
Google Oneindia Kannada News

ದೆಹಲಿ, ಜುಲೈ 15: ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 9.3 ಲಕ್ಷ ದಾಟಿದೆ. ಅದರಲ್ಲಿ 5.9 ಲಕ್ಷ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಅಂದ್ರೆ ದೇಶದ ಒಟ್ಟಾರೆ ಪ್ರಕರಣಗಳ ಪೈಕಿ ಶೇಕಡಾ 63.20ರಷ್ಟು ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

Recommended Video

3 ತಿಂಗಳ ಬಳಿಕ ತಾಯ್ನಾಡಿಗೆ ಬಂದಿಳಿದ ಕರ್ನಾಟಕದ ವಿದ್ಯಾರ್ಥಿಗಳು | Oneindia Kannada

29 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು ಪ್ರಕರಣಗಳನ್ನು ಗಮನಿಸಿದರೆ, ಬಹುತೇಕ ರಾಜ್ಯಗಳಲ್ಲಿ ಆಕ್ಟಿವ್ ಕೇಸ್‌ಗಳಿಗಿಂತ ಚೇತರಿಕೆ ಕಂಡವರ ಪ್ರಮಾಣವೇ ಹೆಚ್ಚಿದೆ. ಇದು ಸಹಜವಾಗಿ ಸಮಾಧಾನಕರ ಸಂಗತಿ. ಕರ್ನಾಟಕ, ಕೇರಳ, ನಾಗಲ್ಯಾಂಡ್, ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಆಕ್ಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಿದೆ ಎಂದು ಅಂಕಿ ಅಂಶ ಹೇಳುತ್ತಿದೆ.

ದೇಶದಲ್ಲಿ 29,429 ಹೊಸ ಕೇಸ್ ಪತ್ತೆ, ಟಾಪ್ 5 ರಾಜ್ಯಗಳು ಯಾವುದು?ದೇಶದಲ್ಲಿ 29,429 ಹೊಸ ಕೇಸ್ ಪತ್ತೆ, ಟಾಪ್ 5 ರಾಜ್ಯಗಳು ಯಾವುದು?

ಭಾರತದ ಒಟ್ಟು ಪ್ರಕರಣಗಳ ಪೈಕಿ ಶೇಕಡಾ 86 ರಷ್ಟು ಕೇಸ್‌ಗಳು ಹತ್ತು ರಾಜ್ಯಗಳಲ್ಲಿ ವರದಿಯಾಗಿದೆ. ಅದರಲ್ಲಿ ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ 50ರಷ್ಟು ಹೊಂದಿದ್ದರೆ, ಕರ್ನಾಟಕ, ದೆಹಲಿ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಉಳಿದ 36ರಷ್ಟು ಕೇಸ್ ದಾಖಲಾಗಿದೆ.

ಆಕ್ಟಿವ್ ಪ್ರಕರಣಗಳಿಗಿಂತ ಗುಣಮುಖ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿ ಇಲ್ಲಿವೆ. ಮುಂದೆ ಓದಿ....

ಆಕ್ಟಿವ್ ಕೇಸ್‌ಗಿಂತ ಚೇತರಿಕೆ ಹೆಚ್ಚು

ಆಕ್ಟಿವ್ ಕೇಸ್‌ಗಿಂತ ಚೇತರಿಕೆ ಹೆಚ್ಚು

-ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಚೇತರಿಕೆ ಸಂಖ್ಯೆ- 109, ಸಕ್ರಿಯ ಕೇಸ್- 57

-ಆಂಧ್ರಪ್ರದೇಶದಲ್ಲಿ ಚೇತರಿಕೆ ಸಂಖ್ಯೆ 17,467, ಸಕ್ರಿಯ ಕೇಸ್ 15,144

-ಅಸ್ಸಾಂನಲ್ಲಿ ಚೇತರಿಕೆ ಸಂಖ್ಯೆ 12,174, ಸಕ್ರಿಯ ಕೇಸ್ 6,439

-ಬಿಹಾರದಲ್ಲಿ ಚೇತರಿಕೆ ಸಂಖ್ಯೆ 13,019, ಸಕ್ರಿಯ ಕೇಸ್ 5,691

-ಚಂಡೀಗಢದಲ್ಲಿ ಚೇತರಿಕೆ ಸಂಖ್ಯೆ 446, ಸಕ್ರಿಯ ಕೇಸ್ 144

-ಛತ್ತೀಸ್‌ಘಡದಲ್ಲಿ ಚೇತರಿಕೆ ಸಂಖ್ಯೆ 3,275, ಸಕ್ರಿಯ ಕೇಸ್ 1,084

-ದಮನ್ ಮತ್ತು ಡಿಯು ಚೇತರಿಕೆ ಸಕ್ರಿಯ ಕೇಸ್

ರಾಷ್ಟ್ರ ರಾಜಧಾನಿಯಲ್ಲೂ ಚೇತರಿಕೆ ಹೆಚ್ಚು

ರಾಷ್ಟ್ರ ರಾಜಧಾನಿಯಲ್ಲೂ ಚೇತರಿಕೆ ಹೆಚ್ಚು

-ದೆಹಲಿಯಲ್ಲಿ ಚೇತರಿಕೆ ಸಂಖ್ಯೆ 93,236, ಸಕ್ರಿಯ ಕೇಸ್ 18,664

-ಗೋವಾದಲ್ಲಿ ಚೇತರಿಕೆ ಸಂಖ್ಯೆ 1,607, ಸಕ್ರಿಯ ಕೇಸ್ 1,128

-ಗುಜರಾತ್‌ನಲ್ಲಿ ಚೇತರಿಕೆ ಸಂಖ್ಯೆ 30,555, ಸಕ್ರಿಯ ಕೇಸ್ 11,098

-ಹರಿಯಾಣದಲ್ಲಿ ಚೇತರಿಕೆ ಸಂಖ್ಯೆ 17,090, ಸಕ್ರಿಯ ಕೇಸ್ 5,226

-ಜಮ್ಮು ಮತ್ತು ಕಾಶ್ಮೀರದಲ್ಲಿ ಚೇತರಿಕೆ ಸಂಖ್ಯೆ 6,223, ಸಕ್ರಿಯ ಕೇಸ್ 4,755

-ಹಿಮಾಚಲ ಪ್ರದೇಶದಲ್ಲಿ ಚೇತರಿಕೆ ಸಂಖ್ಯೆ 938, ಸಕ್ರಿಯ ಕೇಸ್ 348

-ಜಾರ್ಖಂಡ್‌ನಲ್ಲಿ ಚೇತರಿಕೆ ಸಂಖ್ಯೆ 2,428, ಸಕ್ರಿಯ ಕೇಸ್ 1,761

ಮಹಾರಾಷ್ಟ್ರದಲ್ಲಿ ಎಷ್ಟು ಆಕ್ಟಿವ್ ಕೇಸ್ ಇದೆ?

ಮಹಾರಾಷ್ಟ್ರದಲ್ಲಿ ಎಷ್ಟು ಆಕ್ಟಿವ್ ಕೇಸ್ ಇದೆ?

-ಲಡಾಖ್‌ನಲ್ಲಿ ಚೇತರಿಕೆ ಸಂಖ್ಯೆ 946, ಸಕ್ರಿಯ ಕೇಸ್ 181

-ಮಧ್ಯಪ್ರದೇಶದಲ್ಲಿ ಚೇತರಿಕೆ ಸಂಖ್ಯೆ 13,575, ಸಕ್ರಿಯ ಕೇಸ್ 4,757

-ಮಹಾರಾಷ್ಟ್ರದಲ್ಲಿ ಚೇತರಿಕೆ ಸಂಖ್ಯೆ 1,49,007, ಸಕ್ರಿಯ ಕೇಸ್ 1,07,665

-ಮಣಿಪುರದಲ್ಲಿ ಚೇತರಿಕೆ ಸಂಖ್ಯೆ 1,020, ಸಕ್ರಿಯ ಕೇಸ್ 652

-ಮಿಜೋರಾಂನಲ್ಲಿ ಚೇತರಿಕೆ ಸಂಖ್ಯೆ 159, ಸಕ್ರಿಯ ಕೇಸ್ 79

-ಒಡಿಶಾದಲ್ಲಿ ಚೇತರಿಕೆ ಸಂಖ್ಯೆ 9,864, ಸಕ್ರಿಯ ಕೇಸ್ 4,933

-ಪುದುಚೇರಿಯಲ್ಲಿ ಚೇತರಿಕೆ ಸಂಖ್ಯೆ 889, ಸಕ್ರಿಯ ಕೇಸ್ 685

ತಮಿಳುನಾಡಿನಲ್ಲಿ ಎಷ್ಟು ಜನ ಚೇತರಿಸಿಕೊಂಡಿದ್ದಾರೆ?

ತಮಿಳುನಾಡಿನಲ್ಲಿ ಎಷ್ಟು ಜನ ಚೇತರಿಸಿಕೊಂಡಿದ್ದಾರೆ?

-ಪಂಜಾಬ್‌ನಲ್ಲಿ ಚೇತರಿಕೆ ಸಂಖ್ಯೆ 5,663, ಸಕ್ರಿಯ ಕೇಸ್ 2,635

-ರಾಜಸ್ಥಾನದಲ್ಲಿ ಚೇತರಿಕೆ ಸಂಖ್ಯೆ 19,199, ಸಕ್ರಿಯ ಕೇಸ್ 6,080

-ತಮಿಳುನಾಡಿನಲ್ಲಿ ಚೇತರಿಕೆ ಸಂಖ್ಯೆ 97,310, ಸಕ್ರಿಯ ಕೇಸ್ 47,915

-ತೆಲಂಗಾಣದಲ್ಲಿ ಚೇತರಿಕೆ ಸಂಖ್ಯೆ 24,840, ಸಕ್ರಿಯ ಕೇಸ್ 12,530

-ತ್ರಿಪುರದಲ್ಲಿ ಚೇತರಿಕೆ ಸಂಖ್ಯೆ 1,538, ಸಕ್ರಿಯ ಕೇಸ್ 629

-ಉತ್ತರಾಖಂಡದಲ್ಲಿ ಚೇತರಿಕೆ ಸಂಖ್ಯೆ 2,867, ಸಕ್ರಿಯ ಕೇಸ್ 736

-ಉತ್ತರ ಪ್ರದೇಶದಲ್ಲಿ ಚೇತರಿಕೆ ಸಂಖ್ಯೆ 24,981, ಸಕ್ರಿಯ ಕೇಸ್ 13,760

-ಪಶ್ಚಿಮ ಬಂಗಾಳದಲ್ಲಿ ಚೇತರಿಕೆ ಸಂಖ್ಯೆ 19,931, ಸಕ್ರಿಯ ಕೇಸ್ 11,927

English summary
Except Karnataka, kerala, meghalaya, nagaland, sikkim and arunachal pradesh, states that have more Covid-19 recoveries than active cases. check it here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X