ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸಂಗೀತಾ ಡಿಂಗ್ರಾ ಸೆಹಗಲ್ ರಾಜೀನಾಮೆ

|
Google Oneindia Kannada News

ನವದೆಹಲಿ, ಮೇ 21: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸಂಗೀತಾ ಡಿಂಗ್ರಾ ಸೆಹಗಲ್ ರಾಜೀನಾಮೆ ನೀಡಿದ್ದಾರೆ ಎಂದು ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ರಾಜಿಂದರ್ ಕಶ್ಯಪ್ ತಿಳಿಸಿದ್ದಾರೆ.

Recommended Video

ಈ ವರ್ಷ IPL ಪಕ್ಕಾ ನಡೆಯುತ್ತೆ ಎಂದ IPL ಹೀರೋ | IPL 2020 | Oneindia Kannada

ಸಂವಿಧಾನದ ವಿಧಿ 217ರ ಪ್ರಕಾರ ಸಂಗೀತಾ ಅವರು ರಾಜೀನಾಮೆ ನೀಡಿದ್ದು, ಮೇ 30ರಿಂದ ಅವರು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ.

ದೆಹಲಿ ಹಿಂಸಾಚಾರ: ಹೈಕೋರ್ಟ್ ನ್ಯಾಯಮೂರ್ತಿ ಮುರಳೀಧರ್ ವರ್ಗಾವಣೆ
ಸಂಗೀತಾ ಅವರು ಡಿಂಗ್ರಾ ಅವರು ದೆಹಲಿ ಗ್ರಾಹಕ ನ್ಯಾಯಾಲಯದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

Justice Sangita Dhingra Sehgal Resigns As Judge Of Delhi HC

ಸಂಗೀತಾ ಅವರು 2014ರ ಡಿಸೆಂಬರ್ 15 ರಂದು ದೆಹಲಿ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. 2016ರ ಜೂನ್ 2 ರಂದು ಪೂರ್ಣಾವಧಿ ಜಡ್ಜ್ ಆಗಿ ಅಧಿಕಾರ ಸ್ವೀಕರಿಸಿದ್ದರು. 2020ರ ಜೂನ್ 20ರವರೆಗೆ ಅವದ ಅಧಿಕಾರಾವಧಿ ಇತ್ತು.

English summary
The Central Government on Thursday accepted the resignation tendered by Justice Sangita Dhingra Sehgal, judge of Delhi High Court with effect from May 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X