• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವಿಡ್-19: ಚೇತರಿಸಿಕೊಂಡ ಪ್ರಕರಣಗಳ ಅಗ್ರ 15 ರಾಜ್ಯಗಳು ಇಲ್ಲಿವೆ

|

ನವದೆಹಲಿ, ಜುಲೈ 2: ದೇಶದಲ್ಲಿ ದಿನೇ ದಿನೇ ಕೊರೊನಾವೈರಸ್ ಪ್ರಕರಣಗಳು ಏರುತ್ತಲೇ ಸಾಗಿದೆ. ಇದರ ನಡುವೆ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6 ಲಕ್ಷದ ಗಡಿ ದಾಟಿದೆ.ಭಾರತದಲ್ಲಿ ಇಂದು ಹೊಸದಾಗಿ 19,148 ಪ್ರಕರಣಗಳು ಪತ್ತೆಯಾಗಿವೆ, ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 6,04,641ಕ್ಕೆ ಏರಿಕೆಯಾಗಿದೆ. 2,26,947 ಸಕ್ರಿಯ ಪ್ರಕರಣಗಳಿವೆ.

   Bhuvaneswar Kumar wants RajKumar Rao to play in his biopic | Oneindia Kannada

   ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

   ಇದರ ನಡುವೆ ಕೋವಿಡ್-19 ಸೋಂಕಿನಿಂದ ಚೇತರಿಕೆ ಹೊಂದುತ್ತಿರುವ ಪ್ರಮಾಣವು ಕೂಡ ಏರುತ್ತಿರುವುದು ಉತ್ತಮ ಸಂಗತಿಯಾಗಿದೆ. ಈಗಾಗಲೇ ಆರೋಗ್ಯ ಸಚಿವಾಲಯ ತಿಳಿಸಿರುವಂತೆ ಸೋಂಕಿನಿಂದ ಗುಣಮುಖರಾಗುವ ಸಂಖ್ಯೆಯು ಶೇಕಡಾ 58ಕ್ಕಿಂತ ಹೆಚ್ಚಾಗಿದೆ.

   ಜುಲೈ 2: ರಷ್ಯಾ ಜತೆಗೂಡಿದ ಭಾರತ; ಕೊವಿಡ್ 19 ಟಾಪ್ 10 ಪಟ್ಟಿ

   ದೇಶದಲ್ಲಿ ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಗುಜರಾತ್ ರಾಜ್ಯಗಳು ಅತಿ ಹೆಚ್ಚು ಸೋಂಕಿಗೆ ಒಳಗಾದ ರಾಜ್ಯಗಳಾಗಿವೆ. ಅದೇ ರೀತಿಯಲ್ಲಿ ಅತಿ ಹೆಚ್ಚು ಜನರು ಚೇತರಿಸಿಕೊಂಡಿರುವುದು ಇದೇ ರಾಜ್ಯದಲ್ಲಿ. ಹೀಗೆ ಕೊರೊನಾದಿಂದ ಚೇತರಿಸಿಕೊಂಡ ಪ್ರಕರಣಗಳ ಅಗ್ರ 15 ರಾಜ್ಯಗಳು ಈ ಕೆಳಗಿವೆ.

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಸಂಖ್ಯೆ ರಾಜ್ಯಗಳು ಚೇತರಿಸಿಕೊಂಡವರ ಸಂಖ್ಯೆ

   ಸಂಖ್ಯೆ ರಾಜ್ಯಗಳು ಚೇತರಿಸಿಕೊಂಡವರು
   1 ಮಹಾರಾಷ್ಟ್ರ 93,1154
   2 ದೆಹಲಿ 59,992
   3 ತಮಿಳುನಾಡು 52,926
   4 ಗುಜರಾತ್ 24,030
   5 ಉತ್ತರ ಪ್ರದೇಶ 16,629
   6 ರಾಜಸ್ಥಾನ 14,574
   7 ಪಶ್ಚಿಮ ಬಂಗಾಳ 12,528
   8 ಮಧ್ಯಪ್ರದೇಶ 10,655
   9 ಹರಿಯಾಣ 10,499
   10 ತೆಲಂಗಾಣ 8,082
   11 ಕರ್ನಾಟಕ 8,063
   12 ಬಿಹಾರ 7,943
   13 ಆಂಧ್ರಪ್ರದೇಶ 6,988
   14 ಅಸ್ಸಾಂ 5,851
   15 ಒಡಿಶಾ 5,351

   English summary
   In this article explained india's top 15 states in terms of recovery rate.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X