ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ವಿವಿಗಳ ಪಟ್ಟಿಯಲ್ಲಿ ಬೆಂಗಳೂರು IISc ಗೆ ಅಗ್ರಸ್ಥಾನ

|
Google Oneindia Kannada News

ನವದೆಹಲಿ, ಏಪ್ರಿಲ್ 4: ಎನ್ ಐಆರ್ ಎಫ್(National Institutional Ranking Framework) ಮಂಗಳವಾರ (ಏ.03)ಬಿಡುಗಡೆ ಮಾಡಿದ ಭಾರತದ ಅಗ್ರ ಹತ್ತು ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಬೆಂಗಳೂರಿನ ಹೆಮ್ಮೆಯ ಐಐಎಸ್ ಸಿ ಅಗ್ರಸ್ಥಾನ ಪಡೆದಿದೆ. ದೆಹಲಿಯ ಜವಹರಲಾಲ್ ನೆಹರು ವಿವಿ, ವಾರಣಾಸಿಯ ಬನಾರಸ್ ಹಿಂದು ವಿವಿ ಸಹ ಈ ಪಟ್ಟಿಯಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ವತಿಯಿಂದ ಬಿಡುಗಡೆಯಾದ ಈ ಪಟ್ಟಿಯಲ್ಲಿ ಈ ಅಗ್ರ ಮೂರು ವಿಶ್ವವಿದ್ಯಾಲಯಗಳು ಕಳೆದ ವರ್ಷ ಗಳಿಸಿದ್ದ ಸ್ಥಾನವನ್ನೇ ಈ ಬಾರಿಯೂ ಉಳಿಸಿಕೊಂಡಿವೆ.

ಬೆಂಗಳೂರು ಐಐಎಸ್ಸಿ ದೇಶದ ನಂ. 1 ವಿಶ್ವವಿದ್ಯಾಲಯ: ಕೇಂದ್ರದ ಘೋಷಣೆಬೆಂಗಳೂರು ಐಐಎಸ್ಸಿ ದೇಶದ ನಂ. 1 ವಿಶ್ವವಿದ್ಯಾಲಯ: ಕೇಂದ್ರದ ಘೋಷಣೆ

IISc Bengaluru, JNU among top 10 universities

ಚೆನ್ನೈನ ಅಣ್ಣಾ ವಿವಿ, ಹೈದರಾಬಾದ್ ವಿವಿ, ನಾಲ್ಕು ಮತ್ತು ಐದನೇ ಸ್ಥಾನ ಪಡೆದಿವೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಚಿವ ಪ್ರಕಾಶ್ ಜಾವೇಡ್ಕರ್ ಹೇಳಿದ್ದಾರೆ.

English summary
The Indian Institute of Science (Bengaluru) is India's top university followed by Jawaharlal Nehru University (New Delhi) and Banaras Hindu University (Varanasi), declared the National Institutional Ranking Framework (NIRF) on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X