ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವದೆಹಲಿಯಲ್ಲಿ ಭಾರೀ ಮಂಜು : ವಿಮಾನ ಹಾರಾಟ ರದ್ದು

By Kiran B Hegde
|
Google Oneindia Kannada News

ನವದೆಹಲಿ, ಜ. 19: ದೇಶದ ರಾಜಧಾನಿಯಲ್ಲಿ ತೀವ್ರ ಚಳಿ ಹಾಗೂ ಇಬ್ಬನಿ ಮುಂದುವರಿದಿದೆ. ಸೋಮವಾರ 50ಕ್ಕೂ ಹೆಚ್ಚು ವಿಮಾನಗಳ ಹಾರಾಟ ಹಾಗೂ ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ.

ನವದೆಹಲಿಯಲ್ಲಿ ಪ್ರಮುಖ ಸಂಚಾರ ವ್ಯವಸ್ಥೆಯಾಗಿರುವ ಮೆಟ್ರೋ ಮೇಲೂ ಇದು ತೀವ್ರ ಪರಿಣಾಮ ಬೀರಿದೆ. ನಗರದಲ್ಲಿ ಬೆಳಗ್ಗಿನ 10 ಗಂಟೆ ಸಮಯದಲ್ಲಿ 10 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು. [ಏರ್ ಲೈನ್ಸ್ ಗೆ ಟಾಟಾ ರೀ ಎಂಟ್ರಿ]

fog

ನವದೆಹಲಿಯಲ್ಲಿ ಭಾನುವಾರವೂ ತೀವ್ರ ಚಳಿ ಬಿದ್ದಿತ್ತು. 100ಕ್ಕೂ ಹೆಚ್ಚು ದೇಶೀಯ ವಿಮಾನಗಳ ಹಾರಾಟ ತಡವಾಗಿ ಆರಂಭವಾಗಿತ್ತು. ಒಂದು ವಿಮಾನ ಹಾರಾಟ ಹಾಗೂ ರೈಲು ಸಂಚಾರವನ್ನು ರದ್ದುಪಡಿಸಲಾಗಿತ್ತು. [ದುಬೈ ಪ್ರವಾಸದ ಪ್ಯಾಕೇಜ್]

ನವದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದ ಮೂರು ಅಂತಾರಾಷ್ಟ್ರೀಯ ವಿಮಾನಗಳಿಗೆ ಇತರ ವಿಮಾನ ನಿಲ್ದಾಣದಲ್ಲಿ ಇಳಿಯಲು ಸೂಚಿಸಲಾಗಿತ್ತು.

English summary
Minimum temperature settled at 10.0 degrees Celsius with dense fog affecting more than 50 flights and many trains in New Delhi on Monday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X