ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fake: ಸರ್ಕಾರ ಧರ್ಮದ ಆಧಾರದ ಮೇಲೆ ಕೊರೊನಾ ನಕ್ಷೆ ಹಾಕುವುದಿಲ್ಲ

|
Google Oneindia Kannada News

ನವದೆಹಲಿ, ಮೇ 11: ಧರ್ಮದ ಆಧಾರದ ಮೇಲೆ ಕೊರೊನಾ ವೈರಸ್‌ ಸೋಂಕಿತ ಪ್ರಕರಣಗಳ ನಕ್ಷೆಯನ್ನು ಸರ್ಕಾರ ಹಾಕುತ್ತಿದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಆ ಬಗ್ಗೆ ಪತ್ರಿಕೆಯ ವರದಿಯೊಂದು ಸೋಷಿಯಲ್ ಮೀಡಿಯಾಗಳಲ್ಲಿ ಕಾಣಿಸುತ್ತಿದೆ.

ಈ ಪತ್ರಿಕೆ ವರದಿಯಲ್ಲಿ ವೈರಸ್ ಹರಡುವಿಕೆಯ ಮಾದರಿಯನ್ನು ಸರ್ಕಾರ ಅರ್ಥಮಾಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ. ಈ ಕ್ರಮವು ದೇಶಾದ್ಯಂತ ಹಾಟ್‌ಸ್ಪಾಟ್‌ಗಳನ್ನು ಗುರುತಿಸುವ ಮತ್ತು ವೈರಸ್‌ನ ಹರಡುವಿಕೆಯ ಮೂಲ ಮತ್ತು ಮಾದರಿಯನ್ನು ಅರ್ಥಮಾಡಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ತಿಳಿಸಲಾಗಿತ್ತು.

Fake News: ಕೇಂದ್ರ ಸರ್ಕಾರಿ ನೌಕರರ ವೇತನ ಶೇ30 ಕಟ್?Fake News: ಕೇಂದ್ರ ಸರ್ಕಾರಿ ನೌಕರರ ವೇತನ ಶೇ30 ಕಟ್?

ಆದರೆ, ಸರ್ಕಾರ ಇದೊಂದು ಫೇಕ್‌ ವರದಿ ಎಂದು ತಿಳಿಸಿದೆ. ಧರ್ಮದ ಆಧಾರದಲ್ಲಿ ಕೊರೊನಾ ನಕ್ಷೆಯನ್ನು ರಚಿಸುತ್ತಿಲ್ಲ ಎಂದು ತಿಳಿಸಿದೆ.

Govt Not Mulling Religion Based Mapping Of Coronavirus

''ಇದು ನಕಲಿ ಮತ್ತು ಬೇಜವಾಬ್ದಾರಿ ವರದಿ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಸಮುದಾಯವಾರು ಮ್ಯಾಪಿಂಗ್ ಅನ್ನು ಸರ್ಕಾರ ಮಾಡುವುದಿಲ್ಲ ಎಂದಿದೆ. COVID-19 ಜನರ ಜಾತಿ, ಮತ ಅಥವಾ ಧರ್ಮವನ್ನು ನೋಡುವುದಿಲ್ಲ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

English summary
Health Ministry said government not mulling religion based mapping of coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X