ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಭಾರತಕ್ಕೆ ಆಗಮಿಸಲಿರುವ ಫ್ರೆಂಚ್ ಪ್ರಧಾನಿ ಮಾಕ್ರೋನ್

|
Google Oneindia Kannada News

ನವದೆಹಲಿ, ಮಾರ್ಚ್ 09: ನಾಲ್ಕು ದಿನದ ಪ್ರವಾಸಕ್ಕಾಗಿ ಫ್ರೆಂಚ್ ಅಧ್ಯಕ್ಷ ಎಮಾನ್ಯುಲ್ ಮಾಕ್ರೋನ್ ಇಂದು ಭಾರತಕ್ಕೆ ಆಗಮಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಆಮಂತ್ರಣದ ಮೇರೆಗೆ ಭಾರತಕ್ಕೆ ಆಗಮಿಸುತ್ತಿರುವ ಅವರೊಂದಿಗೆ ಪತ್ನಿ ಮತ್ತ ಫ್ರೆಂಚ್ ಸಚಿವಾಲಯದ ಸಚಿವರೊಬ್ಬರು ಆಗಮಿಸಲಿದ್ದಾರೆ.

ಕೊನೆಗೂ ಮೋದಿ-ಟ್ರುಡೋ ಭೇಟಿ: ಊಹಾಪೋಹಗಳಿಗೆ ತೆರೆ!ಕೊನೆಗೂ ಮೋದಿ-ಟ್ರುಡೋ ಭೇಟಿ: ಊಹಾಪೋಹಗಳಿಗೆ ತೆರೆ!

ಭಾರತ ಮತ್ತು ಫ್ರಾನ್ಸ್ ನಡುವೆ ಆರ್ಥಿಕ, ರಾಜಕೀಯ ಸಂಬಂಧದ ಕುರಿತು ಉಭಯ ನಾಯಕರೂ ಚರ್ಚೆ ನಡೆಸಲಿದ್ದಾರೆ.

French President to arrive in India today

ಉಭಯ ದೇಶಗಳೂ ಭದ್ರತೆ, ನೌಕಾಶಕ್ತಿ, ಬಾಹ್ಯಾಕಾಶ, ಸೇನೆ ಮುಂತಾದ ವಿಷಯಗಳ ಬಗ್ಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಮಾ.11 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಸೋಲಾರ್ ಅಲಿಯನ್ಸ್ (ಐಎಸ್ ಎ) ಕಾರ್ಯಕ್ರಮದಲ್ಲಿ ಇಬ್ಬರೂ ಭಾಗವಹಿಸಲಿದ್ದಾರೆ. ನಂತರ ಮಾ.12 ರಂದು ಫ್ರೆಂಚ್ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ವಾರಣಾಸಿಗೆ ಪ್ರವಾಸ ಮಾಡಲಿದ್ದಾರೆ.

English summary
French President Emmanuel Macron will arrive for a four-day-visit (March 9 to 12) to India on Friday, on the invitation of Prime MinisterNarendra Modi.Macron will be accompanied by his wife, Brigitte Marie-Claude Macron, and a delegation of businessmen and ministry officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X