ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ ಜನನಿಬಿಡ ಭಾಜಂಪುರ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ

|
Google Oneindia Kannada News

ದೆಹಲಿ, ನವೆಂಬರ್ 24: ನವದೆಹಲಿಯ ಭಾಜಂಪುರ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಅಗ್ನಿ ಅವಘಡ ಸಂಭಿವಿಸಿದ್ದು, ಅಗ್ನಿಶಾಮಕ ದಳವು ಬೆಂಕಿ ಆರಿಸುವುದರಲ್ಲಿ ನಿರತವಾಗಿದೆ.

ನಾಲ್ವರನ್ನು ದಹಿಸಿದ ಬೆಂಕಿ: ದೆಹಲಿಯ ಫ್ಯಾಕ್ಟರಿಯಲ್ಲಿ ದುರಂತನಾಲ್ವರನ್ನು ದಹಿಸಿದ ಬೆಂಕಿ: ದೆಹಲಿಯ ಫ್ಯಾಕ್ಟರಿಯಲ್ಲಿ ದುರಂತ

3:25 ರ ವೇಳೆಗೆ ಅಗ್ನಿ ಅವಘಡ ಸಂಭವಿಸಿದ್ದು, ಮಾರುಕಟ್ಟೆ ಪ್ರದೇಶವಾಗಿರುವ ಕಾರಣ ಹೆಚ್ಚಿನ ಹಾನಿ ಆಗಿರುವ ಸಾಧ್ಯತೆ ಇದೆ. ಅಗ್ನಿ ಅವಘಡದಿಂದ ಜೀವ ಹಾನಿ ಆಗಿರುವ ಬಗ್ಗೆ ವರದಿ ಆಗಿಲ್ಲ.

 Fire accident in Delhis Bhajanpura Market no casualties reported

20 ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಜನನಿಬಿಡ ಸ್ಥಳದಲ್ಲಿಯೇ ಈ ಅಗ್ನಿಅವಘಡ ಸಂಭವಿಸಿದೆ.

ಕ್ಯಾಲಿಫೋರ್ನಿಯಾ ಕಾಡ್ಗಿಚ್ಚು: ಸತ್ತವರ ಸಂಖ್ಯೆ 83ಕ್ಕೆ ಏರಿಕೆ ಕ್ಯಾಲಿಫೋರ್ನಿಯಾ ಕಾಡ್ಗಿಚ್ಚು: ಸತ್ತವರ ಸಂಖ್ಯೆ 83ಕ್ಕೆ ಏರಿಕೆ

ಕೆಲವು ದಿನಗಳ ಹಿಂದೆ ನವೆಂಬರ್ 19 ರಂದು ದೆಹಲಿಯ ಕರೋಲ್‌ ಭಾಗ್‌ನ ಫ್ಯಾಕ್ಟರಿ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಇದರಲ್ಲಿ ನಾಲ್ಕು ಜನ ಸಾವನ್ನಪ್ಪಿದ್ದರು.

ಮೂವರು ಪುತ್ರಿಯರನ್ನು ಸಜೀವ ದಹನ ಮಾಡಿದ ಇವನೆಂಥ ತಂದೆ! ಮೂವರು ಪುತ್ರಿಯರನ್ನು ಸಜೀವ ದಹನ ಮಾಡಿದ ಇವನೆಂಥ ತಂದೆ!

English summary
Fire breaks out at a shop in Bhajanpura Market in Delhi. Seven fire tenders are at the spot. no casualties reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X