ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಯಾಕ್ಟ್ ಚೆಕ್: ಕೊರೊನಾದಿಂದ RBI ಹಣಕಾಸು ವರ್ಷ ಮರುಹೊಂದಿಸಿಲ್ಲ

|
Google Oneindia Kannada News

ನವದೆಹಲಿ, ಮಾರ್ಚ್ 25: ಕೊರೊನಾ ವೈರಸ್ ಕಾರಣದಿಂದಾಗಿಯೇ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಹಣಕಾಸು ವರ್ಷವನ್ನು ಮರುಹೊಂದಿಸುತ್ತದೆ ಎಂಬ ಸುದ್ದಿ ನಿಜವೇ?

2020-21 ನೇ ಸಾಲಿನ ಸರ್ಕಾರದ ಹಣಕಾಸು ವರ್ಷ (ಮಾರ್ಚ್-ಎಪ್ರಿಲ್)ಕ್ಕೆ ಹೊಂದಾಣಿಕೆಯಾಗಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಹಣಕಾಸು ವರ್ಷವನ್ನು (ಪ್ರಸ್ತುತ ಜೂನ್-ಜುಲೈ) ಮರುಹೊಂದಿಸಲು ಶಿಫಾರಸು ಮಾಡಿದೆ ಎಂಬ ಸಂದೇಶವು ಚಾಲ್ತಿಯಲ್ಲಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಏಕಾಏಕಿ ಇದನ್ನು ಮಾಡಲಾಗಿದೆ ಎಂದು ಈ ಸಂದೇಶ ಹರಿದಾಡುತ್ತಿದೆ.

ಆದರೆ ಫೆಬ್ರವರಿ 15, 2020 ರಂದೇ ಆರ್ಬಿಐ ಪತ್ರಿಕಾ ಟಪ್ಪಣಿಯ ಬಿಡುಗಡೆಯಲ್ಲಿ ಈ ನಿರ್ಧಾರದ ಬಗ್ಗೆ ಮಾತನಾಡಿದೆ. ""ಮಂಡಳಿಯು ತನ್ನ ಸಭೆಯಲ್ಲಿ ಪ್ರಸ್ತುತ ಆರ್ಥಿಕ ಪರಿಸ್ಥಿತಿ, ಜಾಗತಿಕ ಮತ್ತು ದೇಶೀಯ ಸವಾಲುಗಳು ಮತ್ತು ರಿಸರ್ವ್ ಬ್ಯಾಂಕಿನ ಕಾರ್ಯಾಚರಣೆಯ ವಿವಿಧ ಕ್ಷೇತ್ರಗಳನ್ನು ಪರಿಶೀಲಿಸಿದೆ.''

Fake: RBI did not reset its financial year due to coronavirus

ಪ್ರಸ್ತುತ ಜೂನ್-ಜುಲೈನಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಆರ್ಥಿಕ ವರ್ಷವನ್ನು ಸರ್ಕಾರದ ಹಣಕಾಸಿನ ವರ್ಷ ಅಂದರೆ ಮಾರ್ಚ-ಎಪ್ರಿಲ್ ನೊಂದಿಗೆ ಜೋಡಿಸಲು ಶಿಫಾರಸು ಮಾಡಿದೆ. 2020-21 ನೇ ಸಾಲಿನಿಂದ ಜಾರಿಗೊಳಿಸಲು ಮತ್ತು ಅದರ ಪರಿಗಣನೆಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ರವಾನಿಸು ಅನುಮೋದನೆ ನೀಡಿತು ಎಂದಿದೆ.

English summary
Is it not that the Reserve Bank of India reset its financial year owing to the coronavirus outbreak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X