ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವಿಎಂ-ವಿವಿಪ್ಯಾಟ್ ತಾಳೆ: ವಿಪಕ್ಷಗಳ ಮನವಿ ತಿರಸ್ಕರಿಸಿದ EC

|
Google Oneindia Kannada News

ನವದೆಹಲಿ, ಮೇ 22: ಇವಿಎಂ ಅನ್ನು ವಿವಿಪ್ಯಾಟ್ ಜೊತೆ ತಾಳೆ ಮಾಡುವ ವಿಪಕ್ಷಗಳ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

ವಿದ್ಯುನ್ಮಾನ ಮತಯಂತ್ರ ಮತ್ತು ಶೇ> 50 ರಷ್ಟು ಮತದಾನ ಖಾತ್ರಿ ಯಂತ್ರದ ಚೀಟಿಗಳನ್ನು ತಾಳೆ ಮಾಡಬೇಕೆಂದು ವಿಪಕ್ಷಗಳು ಚುನಾವಣಾ ಆಯೋಗಕ್ಕೆ ಮಂಗಳವಾರ ಮನವಿ ಮಾಡಿದ್ದವು.

ಇವಿಎಂ ಜೊತೆ ಶೇ.100 ವಿವಿಪ್ಯಾಟ್ ತಾಳೆ, ಅಗತ್ಯವಿಲ್ಲ ಎಂದ ಸುಪ್ರೀಂ ಕೋರ್ಟ್ಇವಿಎಂ ಜೊತೆ ಶೇ.100 ವಿವಿಪ್ಯಾಟ್ ತಾಳೆ, ಅಗತ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶದ ನಂತರ ಇವಿಎಂ ದೋಷದ ಬಗ್ಗೆ ವಿಪಕ್ಷಗಳು ತಕರಾರು ತೆಗೆದಿದ್ದು, ಶೇ.50 ರಷ್ಟು ವಿವಿಪ್ಯಾಟ್ ಚೀಟಿಗಳನ್ನು ಇವಿಎಂ ಜೊತೆ ತಾಳೆ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದವು.

EC rejects demands of opposition parties regarding VVPAT.

ಆದರೆ ಶೇ.5 ರಷ್ಟು ವಿವಿಪ್ಯಾಟ್ ಗಳನ್ನಷ್ಟೇ ತಾಳೆ ಮಾಡಲು ಚುನಾವಣಾ ಆಯೋಗ ಸೂಚನೆ ನೀಡಿದ್ದು, ಅದಕ್ಕೂ ಹೆಚ್ಚು ಚೀಟಿಗಳನ್ನು ತಾಳೆ ಮಾಡುವುದಕ್ಕೆ ಹೋದರೆ ಫಲಿತಾಂಶದ ವಿಳಂಬವಾಗುತ್ತದೆ. ಮತ್ತು ಇವಿಎಂ ಕಾರ್ಯದಕ್ಷತೆ ಸರಿಯಾಗಿದ್ದು, ವಿವಿಪ್ಯಾಟ್ ಲೆಕ್ಕ ಮಾಡುವ ಅಗತ್ಯವಿಲ್ಲ ಎಂದು ಅದು ಹೇಳಿತ್ತು.

English summary
Election Commission rejects demands of opposition parties' regarding VVPAT.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X