ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಜಿಕಿಸ್ತಾನದಲ್ಲಿ ಭೂಕಂಪನ, ನಡುಗಿದ ನವದೆಹಲಿ

By Mahesh
|
Google Oneindia Kannada News

ನವದೆಹಲಿ, ಡಿ.07: ತಜಿಕಿಸ್ತಾನದಲ್ಲಿ ಭಾರಿ ಪ್ರಮಾಣದ ಭೂಕಂಪನ ಸಂಭವಿಸಿದ್ದು ಇದರ ಪರಿಣಾಮ ಭಾರತದ ರಾಜಧಾನಿ ನವದೆಹಲಿ ಹಾಗೂ ಸುತ್ತ ಮುತ್ತಲ ಪ್ರದೇಶ ನಡುಗಿದೆ.

Earthquake in Delhi: Massive 7.2 magnitude quake in Tajikistan shakes North India

ಪ್ರಾಥಮಿಕ ವರದಿಗಳ ಪ್ರಕಾರ ರಿಕ್ಚರ್ ಮಾಪಕದಲ್ಲಿ 7.2 ಪ್ರಮಾಣದ ಕಂಪನ ದಾಖಲಾಗಿದೆ. ಸೋಮವಾರ ಮಧ್ಯಾಹ್ನದ ಈ ಕಂಪನದಿಂದ ದೆಹಲಿ, ನೋಯ್ಡಾ, ಎನ್ ಸಿಆರ್ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪದ ಅನುಭವವಾಗಿದೆ.

ಅಫ್ಘಾನಿಸ್ತಾನದ ಗಡಿಭಾಗಕ್ಕೆ ಹೊಂದಿಕೊಂಡಿರುವ ತಜಕಿಸ್ತಾನದ ಮುರ್ಗೋಬ್ ಪಟ್ಟಣದ 109 ಕಿ.ಮೀ ಹಿಂದೂಕುಷ್ ಪರ್ವತ ಪ್ರದೇಶವೇ ಈ ಕಂಪನ ಕೇಂದ್ರ ಭಾಗ ಎಂದು ಗುರುತಿಸಲಾಗಿದೆ.ಇತ್ತೀಚಿಗೆ ಇದೇ ಹಿಂದೂಕುಶ್ ಪರ್ವತ ಪ್ರದೇಶದಲ್ಲಿ ಭೂಕಂಪವಾಗಿತ್ತು, ಪಾಕಿಸ್ತಾನ ಹಾಗೂ ಭಾರತದಲ್ಲಿ ನಡುಕ ಉಂಟಾಗಿತ್ತು.

English summary
A strong earthquake of 7.2 magnitude strikes Tajikistan. Tremors were felt in Delhi, Noida and other parts of NCR.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X