ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾರ್ಟಿ ಫಂಡ್ ಸಂಗ್ರಹದಲ್ಲಿ ಕಮಲ ಪಕ್ಷವೇ ನಂಬರ್ ಒನ್

|
Google Oneindia Kannada News

Recommended Video

ಪಾರ್ಟಿ ಫಂಡ್ ಸಂಗ್ರಹದಲ್ಲಿ ಯಾರು ನಂಬರ್ ಒನ್ | Oneindia Kannada

ನವದೆಹಲಿ, ಡಿಸೆಂಬರ್ 3: ಇತರೆ ನಾಲ್ಕು ರಾಷ್ಟ್ರೀಯ ಪಕ್ಷಗಳಿಗಿಂತ ಬಿಜೆಪಿ ದೇಣಿಗೆ ಸಂಗ್ರಹಿಸಿ ಮೊದಲ ಸ್ಥಾನದಲ್ಲಿದೆ. ಕಳೆದ ಆರ್ಥಿಕ ವರ್ಷದಲ್ಲಿ ಒಂದು ಸಾವಿರ ಕೋಟಿ ರೂ ದೇಣಿಗೆ ಸಂಗ್ರಹಿಸಿದ್ದಾಗಿ ಚುನಾವಣಾ ಆಯೋಗಕ್ಕೆ ಬಿಜೆಪಿ ಮಾಹಿತಿ ನೀಡಿದೆ.

2017-18ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಿದೆ.ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಜ.2ರಂದು ವಿತರಣೆ ಮಾಡಿದ್ದ 222 ಕೋಟಿ ರೂ ಮೊತ್ತದ ಬಾಂಡ್‌ಗಳ ಪೈಕಿ ಶೇ.95 ಬಾಂಡ್‌ಗಳು ಬಿಜೆಪಿ ಪಾಲಾಗಿದೆ.

ಎಲ್ಲಾ ಪಕ್ಷಕ್ಕೆ ಸಿಕ್ಕಿರುವ ದೇಣಿಗೆಯಲ್ಲಿ ಬಿಜೆಪಿಗೆ 86% ರಷ್ಟು ಪಾಲುಎಲ್ಲಾ ಪಕ್ಷಕ್ಕೆ ಸಿಕ್ಕಿರುವ ದೇಣಿಗೆಯಲ್ಲಿ ಬಿಜೆಪಿಗೆ 86% ರಷ್ಟು ಪಾಲು

ಹಾಗಾದರೆ ಬಿಎಸ್‌ಪಿ, ಟಿಎಂಸಿ ದೇಣಿಗೆ ಎಷ್ಟು ಎಂದು ನೋಡುವುದಾದರೆ 2017-18ನೇ ಸಾಲಿನಲ್ಲಿ 681 ಕೋಟಿ ದೇಣಿಗೆ ಪಡೆದಿದ್ದ ಬಹುಜನ ಸಮಾಜವಾದಿ ಪಕ್ಷ ಕಳೆದ ಸಾಲಿನಲ್ಲಿ 717 ಕೋಟಿ ರೈ ದೇಣಿಗೆ ಸಂಗ್ರಹಿಸಿದೆ. ತೃಣಮೂಲ ಕಾಂಗ್ರೆಸ್ 2016-17ನೇ ಸಾಲಿನಲ್ಲಿ 262 ಕೋಟಿ ರೂ ಪಡೆದಿತ್ತು. ಇದು 291 ಕೋಟಿ ರೂ ಏರಿಕೆಯಾಗಿದೆ.

Do you believe it? Bjp stands No.1 in fund rising too

ಜಾತಿ ಗಣತಿಯನ್ನು ಕಸದ ಬುಟ್ಟಿಗೆ ಹಾಕಲಿದೆಯಾ ಎಚ್‌ಡಿಕೆ ಸರಕಾರ? ಜಾತಿ ಗಣತಿಯನ್ನು ಕಸದ ಬುಟ್ಟಿಗೆ ಹಾಕಲಿದೆಯಾ ಎಚ್‌ಡಿಕೆ ಸರಕಾರ?

ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ 2017-18ನೇ ಸಾಲಿನಲ್ಲಿ 104 ಕೋಟಿ ರೂ ದೇಣಿಗೆ ಪಡೆದಿದೆ. ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ವಾರ್ಷಿಕ ರಿಟರ್ನ್ಸ್ ಆಯೋಗಕ್ಕೆ ಇದುವರೆಗೂ ಸಲ್ಲಿಸಿಲ್ಲ.

English summary
Collection over one thousand crores of rupees as party fund from various organizations and individuals, Bjp was in first place in fund rising in 2017-18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X