ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಿಂದ ಡೆಹ್ರಾಡೂನ್‌ಗೆ ಎಕ್ಸ್‌ಪ್ರೆಸ್‌ ವೇ: ಎಷ್ಟು ಗಂಟೆ ಪ್ರಯಾಣ,ವೇಗದ ಮಿತಿ ಎಷ್ಟು?

|
Google Oneindia Kannada News

ನವದೆಹಲಿ,ಫೆಬ್ರವರಿ 12: ಪ್ರಸ್ತಾವಿತ ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇನಿಂದಾಗಿ 4 ತಾಸುಗಳ ಪ್ರಯಾಣ ಕಡಿತವಾಗಲಿದೆ. ಹಾಗೆಯೇ ರಸ್ತೆಯಲ್ಲಿ ಪ್ರತಿ ಗಂಟೆಗೆ 100 ಕಿ.ಮೀನಂತೆ ಕನಿಷ್ಠ ವೇಗದಲ್ಲಿ ಚಾಲನೆ ಮಾಡುವಂತೆ ತಿಳಿಸಲಾಗಿದೆ.

ಶಿವಾನಂದ ವೃತ್ತದ ಮೇಲ್ಸೇತುವೆ ಕಾಮಗಾರಿ ಪೂರ್ಣ ಯಾವಾಗ?ಶಿವಾನಂದ ವೃತ್ತದ ಮೇಲ್ಸೇತುವೆ ಕಾಮಗಾರಿ ಪೂರ್ಣ ಯಾವಾಗ?

ಈ ಮಾರ್ಗವು ಪ್ರಾಣಿಗಳ ಅಡೆತಡೆ ಇಲ್ಲದ ಚಲನೆಯನ್ನು ಸಕ್ರಿಯಗೊಳಿಸುತ್ತದೆ, ಇದು 12 ಕಿ.ಮೀ ಎತ್ತರವನ್ನು ಹೊಂದಿರುತ್ತದೆ. ಇದು ಏಷ್ಯಾದ ಅತಿ ದೊಡ್ಡ ವನ್ಯಜೀವಿ ಕಾರಿಡಾರ್ ಆಗಿರಲಿದೆ.

ದೆಹಲಿ ಹಾಗೂ ಉತ್ತರಾಖಂಡ್ ನಡುವಿನ ಪ್ರಯಾಣದ ದೂರವನ್ನು 25 ಕಿ.ಮೀ ಕಡಿತಗೊಳಿಸುತ್ತದೆ ಎಂದು ಪ್ರಕಟೆಣೆಯಲ್ಲಿ ತಿಳಿಸಲಾಗಿದೆ.

Delhi To Dehradun In 2.5 Hours Via Planned Expressway

ದೆಹಲಿ-ಸಹರಾನ್‌ಪುರ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್, ಎರಡು ನಗರಗಳ ನಡುವಿನ ಅಂತರವನ್ನು 235 ಕಿ.ಮೀ ಇಂದ 210 ಕಿ.ಮೀವರೆಗೆ ಇಳಿಸುತ್ತದೆ. ಮತ್ತೆ ಇದು ಪೂರ್ಣಗೊಂಡ ಬಳಿಕ ಪ್ರಯಾಣದ ಸಮಯವನ್ನು 6.5 ಗಂಟೆಗಳ ಬದಲಾಗಿ 2.5 ಕಿ.ಮೀ ಇಳಿಕೆಯಾಗುತ್ತದೆ.

ವನ್ಯಜೀವಿ ರಕ್ಷಣೆಗಾಗಿ 12 ಕಿ.ಮೀ ಉದ್ದದ ಕಾರಿಡಾರ್ ಇರಲಿದೆ ಎಂದು ಸರ್ಕಾರ ತಿಳಿಸಿದೆ.ಎಕ್ಸ್‌ಪ್ರೆಸ್‌ವೇನಲ್ಲಿ ಒಟ್ಟು 25 ಕಿ.ಮೀ ಎತ್ತರದ ರಸ್ತೆ ಇರಲಿದೆ. 6 ಕಿ.ಮೀ ತೆರೆದಿರುತ್ತದೆ. 14 ಸುರಂಗಗಳಲ್ಲಿ,ಆರು ಪಥಗಳ ಹೆದ್ದಾರಿ ಪ್ರಾಚೀನ ಅರಣ್ಯ ಪ್ರದೇಶಗಳ ಮೂಲಕ ಹಾದುಹೋಗುತ್ತದೆ.

ಭೂಸ್ವಾಧೀನ ಪ್ರಕ್ರಿಯೆ, ಮರಗಳ ತೆರವು ಅಂತಿಮ ಹಂತದಲ್ಲಿದೆ. ಈ ಮೇಲ್ಸೇತುವೆ ನಿರ್ಮಾಣವಾಗಲು ಕನಿಷ್ಠ 2 ವರ್ಷಗಳು ಬೇಕು.

English summary
The proposed Delhi-Dehradun expressway will curtail the travel time between the two cities by a whopping 4 hours and will act as a catalyst for the economic development of the region, the Centre said Thursday, adding the road is designed for driving at a minimum speed of 100 kilometre per hour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X