• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

3 ಕ್ಷೇತ್ರಕ್ಕೆ ಲೋಕಸಭಾ ಚುನಾವಣೆ ದಿನಾಂಕ ಬದಲಾಯ್ತು

By Srinath
|
dates-for-goa-hazaribagh-lok-sabha-polls-changed-election-commision
ನವದೆಹಲಿ, ಮಾರ್ಚ್ 8: ಚುನಾವಣಾ ಆಯೋಗವು ಮೂರು ದಿನಗಳ ಹಿಂದೆ ಪ್ರಕಟಿಸಿದ್ದ ಲೋಕಸಭಾ ಚುನಾವಣೆ ವೇಳಾಪಟ್ಟಿಯಲ್ಲಿ ಒಂದಷ್ಟು ಬದಲಾವಣೆ ಮಾಡಿದೆ. ಧಾರ್ಮಿಕ ನೆಲೆಯಲ್ಲಿ ಗೋವಾದಲ್ಲಿ 2 ಕ್ಷೇತ್ರ ಮತ್ತು ಜಾರ್ಖಂಡಿನ ಒಂದು ಕ್ಷೇತ್ರಕ್ಕೆ ಮತದಾನ ದಿನವನ್ನು ಬದಲಿಸಿದೆ.

ಈ ಸಂಬಂಧ ಇದೀಗತಾನೆ ಪ್ರಕಟಣೆ ಹೊರಡಿಸಿರುವ ಮುಖ್ಯ ಚುನಾವಣಾ ಆಯೋಗವು ಬದಲಾದ ವೇಳಾಪಟ್ಟಿಯಂತೆ ಗೋವಾದ 2 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 12 (ಶನಿವಾರ) ಚುನಾವಣೆ ನಡೆಯಲಿದೆ ಎಂದು ತಿಳಿಸಿದೆ. ಈ ಹಿಂದೆ ಇಲ್ಲಿ ಏಪ್ರಿಲ್ 17 ಮತದಾನ ನಿಗದಿಪಡಿಸಲಾಗಿತ್ತು.

ಅದೇ ರೀತಿ ಜಾರ್ಖಂಡಿನ ಹಜಾರಿಬಾಗ್ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಸಹ ಮುಂದೂಡಲಾಗಿದೆ. ಏಪ್ರಿಲ್ 10ರ ಬದಲು ಇದೀಗ ಏಪ್ರಿಲ್ 17 (ಗುರುವಾರ) ಕ್ಕೆ ಚುನಾವಣೆ ನಡೆಯಲಿದೆ.

ಗೋವಾದಲ್ಲಿ ಕ್ಯಾಥೋಲಿಕ್ ಸಮುದಾಯದವರು ಏಪ್ರಿಲ್ 17 ರಂದು ಗುಡ್ ಫ್ರೈಡೆಗೆ ಮುನ್ನಾ ದಿನ ಪವಿತ್ರ ಹಬ್ಬ (Maundy Thursday) ಆಚರಿಸಲಿದ್ದು, ಅಂದು ಮತದಾನ ಮಾಡುವುದಕ್ಕೆ ತೊಂದರೆಯಾಗುತ್ತದೆ. ಹಾಗಾಗಿ ಮತದಾನ ದಿನಾಂಕ ಬದಲಿಸುವಂತೆ ಚುನಾವಣಾ ಆಯೋಗದ ಮೊರೆಹೋಗಿದ್ದರು.

ಇನ್ನು ಜಾರ್ಖಂಡಿನ ಹಜಾರಿಬಾಗ್ ನಲ್ಲಿ ಏಪ್ರಿಲ್ 8 ರಿಂದ 10 ರವರೆಗೆ ಶ್ರೀರಾಮ ನವಮಿ ಆಚರಣೆಯು ವೈಭವದಿಂದ ನಡೆಯುವುದರಿಂದ ಏಪ್ರಿಲ್ 10ರಂದು ಮತ ಚಲಾಯಿಸುವುದಕ್ಕೆ ಅಡಚಣೆಯಾಗುತ್ತದೆ. ಹಾಗಾಗಿ ದಿನ ಬದಲಿಸುವಂತೆ ಆಯೋಗಕ್ಕೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿರುವ ಆಯೋಗವು ಇಲ್ಲೂ ಮತದಾನ ದಿನಾಂಕವನ್ನು ಏಪ್ರಿಲ್ 17 (ಗುರುವಾರ) ಕ್ಕೆ ಮುಂದೂಡಿದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
New Delhi - Election Commision changes election dates for Lok Sabha seats in Goa and Jharkhand. The date for the two constituencies going to Lok Sabha polls in Goa has been advanced from April 17 to April 12. Similarly, the date of polling in Hazaribagh constituency has been postponed from April 10 to April 17. Due to Maundy Thursday (in Goa) and Ram Navami (in Hazaribagh) celebrations the changes have been effected says poll body statement.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X

Loksabha Results

PartyLWT
BJP+124228352
CONG+335689
OTH8417101

Arunachal Pradesh

PartyLWT
BJP121224
CONG022
OTH437

Sikkim

PartyLWT
SKM4812
SDF549
OTH101

Odisha

PartyLWT
BJD1100110
BJP23023
OTH13013

Andhra Pradesh

PartyLWT
YSRCP9258150
TDP16824
OTH101

LEADING

Dr Bharatiben Shiyal - BJP
Bhavnagar
LEADING
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more