ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಿಯಾಂಕಾ ಗಾಂಧಿ ಮೊದಲ ಟ್ವೀಟ್ ನಲ್ಲಿ ಇಣುಕಿದ ಗಾಂಧೀಜಿ

|
Google Oneindia Kannada News

Recommended Video

ತಮ್ಮ ಮೊದಲ ಟ್ವೀಟ್ ನಲ್ಲಿ ಸರಳ ಜೀವಿಯನ್ನ ನೆನೆದಿದ್ದು ಹೀಗೆ | Oneindia Kannada

ನವದೆಹಲಿ, ಮಾರ್ಚ್ 13: ಇತ್ತೀಚೆಗಷ್ಟೇ ಟ್ವೀಟ್ ಲೋಕಕ್ಕೆ ಪದಾರ್ಪಣೆ ಮಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ತಮ್ಮ ಮೊತ್ತಮೊದಲ ಟ್ವೀಟ್ ನಲ್ಲಿ ಮಹಾತ್ಮಾ ಗಾಂಧಿ ಅವರನ್ನು ನೆನೆದಿದ್ದಾರೆ.

ಸಾಬರಮತಿಯ ಸರಳ ಘನತೆಯಲ್ಲಿ ಸತ್ಯ ಎಂದಿಗೂ ಜೀವಂತವಾಗಿರುತ್ತದೆ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ. ಜೊತೆಗೆ ಮಹಾತ್ಮಾ ಗಾಂಧೀಜಿ ಅವರ ಸುಭಾಷಿತವೊಂದನ್ನೂ ಟ್ವೀಟ್ ಮಾಡಿದ್ದಾರೆ.

Congress general secretary Priyanka Gandhi remembers Mahatma Gandhi on her first tweet

ಟ್ವಿಟ್ಟರ್ ಲೋಕಕ್ಕೆ ಎಂಟ್ರಿ ಕೊಟ್ಟ ಪ್ರಿಯಾಂಕಾ ಗಾಂಧಿ ವಾದ್ರಾಟ್ವಿಟ್ಟರ್ ಲೋಕಕ್ಕೆ ಎಂಟ್ರಿ ಕೊಟ್ಟ ಪ್ರಿಯಾಂಕಾ ಗಾಂಧಿ ವಾದ್ರಾ

"ನಾನು ಎಂದಿಗೂ ಹಿಂಸೆಯನ್ನು ವಿರೋಧಿಸುತ್ತೇನೆ. ಮೇಲ್ನೋಟಕ್ಕೆ ಅದು ಒಳಿತನ್ನು ಮಾಡುವುದಕ್ಕಾಗಿ ಮಾಡಿದ ಹಿಂಸೆ ಎನ್ನಲಿಸಬಹುದು. ಆದರೆ ಆ ಒಳಿತು ತಾತ್ಕಾಲಿಕ, ಆದರೆ ಹಿಂಸೆಯಿಂದ ಸಂಭವಿಸಿದ ಅನಾಹುತ ಮಾತ್ರ ಶಾಶ್ವತ" ಎಂದು ಮಹಾತ್ಮಾ ಗಾಂಧಿ ಅವರ ಮಾತನ್ನು ಪುನರುಚ್ಚರಿಸಿದ್ದಾರೆ.

ಲೋಕಸಭಾ ಚುನಾವಣೆ: ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಪ್ರಿಯಾಂಕಾ ಗಾಂಧಿ ಹೆಸರಿಲ್ಲ ಲೋಕಸಭಾ ಚುನಾವಣೆ: ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಪ್ರಿಯಾಂಕಾ ಗಾಂಧಿ ಹೆಸರಿಲ್ಲ

ಇತ್ತೀಚೆಗಷ್ಟೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಮೂಲಕ ಅವರು ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ್ದಾರೆ. ಆದರೆ ಕಾಂಗ್ರೆಸ್ ಬಿಡುಗಡೆ ಮಾಡಿದ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಪ್ರಿಯಾಂಕಾ ಗಾಂಧಿ ಅವರ ಹೆಸರಿರಲಿಲ್ಲ.

English summary
Congress general secretary Priyanka Gandhi remembers Mahatma Gandhi on her first tweet, Lok Sabha elections 2019
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X