ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ಮಧ್ಯಂತರ ಬಜೆಟ್‌ ಫೆಬ್ರವರಿ 01 ಕ್ಕೆ ಮಂಡನೆ

|
Google Oneindia Kannada News

ನವದೆಹಲಿ, ಜನವರಿ 09: ಕೇಂದ್ರ ಸರ್ಕಾರವು ತನ್ನ ಮಧ್ಯಂತರ ಬಜೆಟ್ ಅನ್ನು ಫೆಬ್ರವರಿ 01 ರಂದು ಮಂಡಿಸುವ ಸಾಧ್ಯತೆ ಇದೆ. ಬಜೆಟ್ ಅಧಿವೇಶನವು ಜನವರಿ 31 ರಿಂದ ಫೆಬ್ರವರಿ 13 ರ ವರೆಗೆ ನಡೆಯಲಿದೆ.

ಫೆಬ್ರವರಿ 1ಕ್ಕೆ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ ಮಂಡನೆ ಫೆಬ್ರವರಿ 1ಕ್ಕೆ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ ಮಂಡನೆ

ಪ್ರತಿ ವರ್ಷ ಫೆಬ್ರವರಿ ಯಲ್ಲಿ ಮುಂದಿನ ವಾರ್ಷಿಕ ಸಾಲಿಗೆ ಪೂರ್ಣ ಬಜೆಟ್ ಮಂಡಿಸಲಾಗುತ್ತದೆ. ಆದರೆ ಈ ಬಾರಿ ಏಪ್ರಿಲ್ ಅಥವಾ ಮೇನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಕಾರಣ ಮಧ್ಯಂತರ ಬಜೆಟ್ ಅನ್ನು ಅವಧಿಗೆ ಕೊಂಚ ಮೊದಲೇ ಮಂಡಿಸಲಾಗುತ್ತಿದೆ.

ಫೆಬ್ರವರಿ 8ರಂದು ರಾಜ್ಯ ಬಜೆಟ್: ಕುಮಾರಸ್ವಾಮಿ ಫೆಬ್ರವರಿ 8ರಂದು ರಾಜ್ಯ ಬಜೆಟ್: ಕುಮಾರಸ್ವಾಮಿ

ಹೊಸ ಸರ್ಕಾರ ಬಂದ ನಂತರ ಮತ್ತೆ ಹೊಸ ಬಜೆಟ್ ಮಂಡಿಸಿ ಅನುಮೋದನೆ ಪಡೆಯಬೇಕಾದ ಕಾರಣ ಕೇಂದ್ರವು ತನ್ನ ಕೊನೆಯ ಬಜೆಟ್‌ ಅನ್ನು ಮಧ್ಯಂತರ ಬಜೆಟ್ ಆಗಿಯಷ್ಟೆ ಮಂಡಿಸುತ್ತಿದೆ. ಬಹುತೇಕ ಸರ್ಕಾರಗಳು ಇದೇ ಕ್ರಮವನ್ನು ಅನುಸರಿಸುತ್ತಾ ಬಂದಿವೆ.

Central government will present interim budget on February 01

ಮಧ್ಯಂತರ ಬಜೆಟ್ ಇದಾಗಿದ್ದರೂ ಸಹ ಜನಪ್ರಿಯ ಯೋಜನೆಗಳು ಬಜೆಟ್‌ನಲ್ಲಿ ಹೊರಬೀಳಲಿವೆ ಎಂದು ನಿರೀಕ್ಷಿಸಲಾಗಿದೆ. ಮಧ್ಯಂತರ ಬಜೆಟ್ ಮಂಡಿಸಿದರೂ ಚುನಾವಣೆ ಬಳಿಕ ಬರುವ ಹೊಸ ಸರ್ಕಾರವೇ ಅದಕ್ಕೆ ಅನುಮೋದನೆ ನೀಡಬೇಕಾಗಿರುತ್ತದೆ.

English summary
Central government will present interim budget on February 01. The budget session of the Parliament to be held from 31st January to 13th February.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X