ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 16 ಕೊರೊನಾ ಹಾಟ್‌ಸ್ಪಾಟ್‌ ನಗರಗಳು ಯಾವವು?

|
Google Oneindia Kannada News

ನವದೆಹಲಿ, ಮಾರ್ಚ್ 31: ದೇಶದಲ್ಲಿ ಕೊರೊನಾ ವೈರಸ್ ಸೋಂಕು ನಿಜಕ್ಕೂ ತನ್ನ ಅಟ್ಟಹಾಸವನ್ನು ತೋರಿಸುತ್ತಿದೆ. ಮಂಗಳವಾರಕ್ಕೆ 1300 ಹೆಚ್ಚು ಜನರಿಗೆ ಸೋಂಕು ತಗುಲಿ, 44 ಜನ ಮೃತಪಟ್ಟಿದ್ದಾರೆ.

Recommended Video

ಕಷ್ಟದ ಸಮಯದಲ್ಲಿ ಬರ್ತಿದ್ದಾನೆ ಶಕ್ತಿಮಾನ್ | Shakthiman is back | Oneindia kannada

ದೇಶದ ಗ್ರಾಮೀಣ ಪ್ರದೇಶಗಳನ್ನು ಹಾಗೂ ಸಣ್ಣ ತಾಲೂಕು ಜಿಲ್ಲಾ ಕೇಂದ್ರಗಳನ್ನು ಹೊರುತುಪಡಿಸಿ ಪ್ರಮುಖ ನಗರಗಳಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಈ ದಿಶೆಯಲ್ಲಿ ಕೇಂದ್ರ ಸರ್ಕಾರ ಹೆಚ್ಚು ಸೋಂಕು ಕಾಣಿಸಿಕೊಂಡ 16 ನಗರಗಳನ್ನು ಕೊರೊನಾ ಹಾಟ್‌ಸ್ಪಾಟ್‌ಗಳೆಂದು ಗುರುತಿಸಿ, ಆ ನಗರಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದೆ.

ಕೇಂದ್ರ ಸರ್ಕಾರ ಹಾಟ್‌ಸ್ಪಾಟ್ ಎಂದು ಗುರುತಿಸಿರುವ ನಗರಗಳ ಪಟ್ಟಿ ಇಲ್ಲಿದೆ...

Central Government Announces 16Indian Cities Are Corona Hotspot Cities

ಕಾಸರಗೋಡು, ಕೇರಳ

ಪಥನಮತ್ತಟ್ಟ, ಕೇರಳ

ಮುಂಬೈ, ಮಹಾರಾಷ್ಟ್ರ

ಪುಣೆ, ಮಹಾರಾಷ್ಟ್ರ

ದಿಲ್ಶಾದ್ ಗಾರ್ಡನ್, ದೆಹಲಿ

ನಿಜಾಮುದ್ದೀನ್, ದೆಹಲಿ

ಬೆಂಗಳೂರು, ಕರ್ನಾಟಕ

ನೋಯ್ಡಾ, ಉತ್ತರ ಪ್ರದೇಶ

ಮೀರತ್, ಉತ್ತರ ಪ್ರದೇಶ

ಭಿಲ್ವಾರಾ, ರಾಜಸ್ಥಾನ

ಜೈಪುರ, ರಾಜಸ್ಥಾನ

ಅಹಮದಾಬಾದ್, ಗುಜರಾತ್

ಇಂದೋರ್, ಮಧ್ಯಪ್ರದೇಶ

ನವಾನ್‌ಶಹರ್, ಪಂಜಾಬ್

ಈರೋಡ್, ತಮಿಳುನಾಡು

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

English summary
Central Government Announces 16Indian Cities Are Corona Hotspot Cities. health deparment confirms it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X