ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ಕೋಟಿ ಉದ್ಯೋಗ ಸೃಷ್ಟಿ: ಎಲೆಕ್ಟ್ರಾನಿಕ್ಸ್ ನೀತಿಗೆ ಸಂಪುಟ ಒಪ್ಪಿಗೆ

|
Google Oneindia Kannada News

ನವದೆಹಲಿ, ಫೆಬ್ರವರಿ 20: ನೂತನ ಎಲೆಕ್ಟ್ರಾನಿಕ್ಸ್ ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. 2015ರ ವೇಳೆಗೆ $400 ಬಿಲಿಯನ್ ವಿದ್ಯುನ್ಮಾನ ಪರಿಕರಗಳ ಉತ್ಪಾದನೆಯ ವ್ಯವಸ್ಥೆಯನ್ನು ಸೃಷ್ಟಿಸುವ ಗುರಿಯಿರುವ ಈ ನೀತಿಯು ಒಂದು ಕೋಟಿ ಉದ್ಯೋಗ ಸೃಷ್ಟಿಸಲಿದೆ.

'2025ರ ವೇಳೆಗೆ $400 ಬಿಲಿಯನ್ ಪರಿಸರ ವ್ಯವಸ್ಥೆಯ ಗುರಿ ಹೊಂದಿದ್ದೇವೆ. ಇದು ಒಂದು ಕೋಟಿ ಜನರಿಗೆ ಉದ್ಯೋಗ ಸೃಷ್ಟಿ ಮಾಡಲಿದೆ' ಎಂದು ಕೇಂದ್ರ ಕಾನೂನು ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಸಂಪುಟ ಸಭೆಯ ಬಳಿಕ ತಿಳಿಸಿದರು.

ಯುಪಿಎಸ್ ಸಿ ನೇಮಕಾತಿ 2019 986 ಐಎಎಸ್ ಐಎಫ್ ಸಿ ಹುದ್ದೆ ಯುಪಿಎಸ್ ಸಿ ನೇಮಕಾತಿ 2019 986 ಐಎಎಸ್ ಐಎಫ್ ಸಿ ಹುದ್ದೆ

ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ನೀತಿ 2019, ದೇಶದಲ್ಲಿ ಮೊಬೈಲ್ ಉತ್ಪಾದನೆಯನ್ನು ವೃದ್ಧಿಸುವ ಪ್ರಸ್ತಾವ ಹೊಂದಿದೆ. $190 ಬಿಲಿಯನ್ ವೆಚ್ಚದ (13 ಲಕ್ಷ ಕೋಟಿ ರೂಪಾಯಿ) 1 ಬಿಲಿಯನ್ ಘಟಕಗಳನ್ನು ಮತ್ತು $110 ಬಿಲಿಯನ್ (ಸುಮಾರು 7 ಲಕ್ಷ ಕೋಟಿ ರೂಪಾಯಿ) ಮೊತ್ತದ 600 ಮಿಲಿಯನ್ ಘಟಕಗಳನ್ನು ದೇಶದಿಂದ ರಫ್ತು ಮಾಡಲಾಗುತ್ತದೆ.

cabinet approves new national electronics policy generate 1 crore jobs

ಐಎಎಸ್‌, ಐಪಿಎಸ್ ಆಕಾಂಕ್ಷಿಗಳಿಗೆ ಶುಭಸುದ್ದಿ: ಯುಪಿಎಸ್‌ಸಿಗೆ ನಡೆಯಲಿದೆ ನೇಮಕಾತಿ ಐಎಎಸ್‌, ಐಪಿಎಸ್ ಆಕಾಂಕ್ಷಿಗಳಿಗೆ ಶುಭಸುದ್ದಿ: ಯುಪಿಎಸ್‌ಸಿಗೆ ನಡೆಯಲಿದೆ ನೇಮಕಾತಿ

ಈ ನೀತಿಯಡಿ ಸರ್ಕಾರವು ರಕ್ಷಣೆ ಹಾಗೂ ಇತರೆ ತಂತ್ರಜ್ಞಾನ ಕ್ಷೇತ್ರಗಳಿಗೆ ಅಗತ್ಯವಿರುವ ಎಲೆಕ್ಟ್ರಾನಿಕ್ಸ್ ಪರಿಕರಗಳ ತಯಾರಿಕೆಗೆ ಉತ್ತೇಜನ ನೀಡಲಾಗುವುದು.

English summary
The Cabinet on Tuesday approved a new National electronics policy 2019, with aiming to create $400 billion electronic manufacturing ecosystem by 2025 and generate 1 crore jobs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X