ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2019 ರಲ್ಲಿ ಮಹಿಳೆಯರಿಗೆ ಏನೇನು ದೊರಕಿದೆ, ಏನಿಲ್ಲ?

|
Google Oneindia Kannada News

ನವದೆಹಲಿ, ಜುಲೈ 05: ಬಜೆಟ್ ಮಂಡಿಸಿದ ಪೂರ್ಣ ಪ್ರಮಾಣದ ಮೊದಲ ಮಹಿಳಾ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಮಹಿಳೆಯರಿಗೆ ಹೆಚ್ಚಿನ ಉಡುಗೊರೆ ನೀಡಬಹುದು ಎಂಬ ನಿರೀಕ್ಷೆಗೆ ನೀರು ಬಿದ್ದಿದೆ.

ಮಹಿಳೆಯರಿಗೆ ಅಷ್ಟೇನೂ ಪ್ರಮುಖವಲ್ಲದ, ಪ್ರೋತ್ಸಾಹಕವಲ್ಲದ ನಿರ್ಣಯಗಳು ಬಜೆಟ್‌ನಲ್ಲಿ ಇವೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ.

ಕೇಂದ್ರ ಬಜೆಟ್ Liive Updates: ತೈಲ, ಚಿನ್ನ, ಮದ್ಯ ದುಬಾರಿಕೇಂದ್ರ ಬಜೆಟ್ Liive Updates: ತೈಲ, ಚಿನ್ನ, ಮದ್ಯ ದುಬಾರಿ

ಪ್ರತಿ ಸ್ವ-ಸಹಾಯ ಗುಂಪುಗಳಲ್ಲಿ ಒಬ್ಬ ಮಹಿಳೆಗೆ ಮುದ್ರಾ ಯೋಜನೆಯಡಿ ಒಂದು ಲಕ್ಷ ರೂಪಾಯಿ ಸಾಲ ನೀಡುವ ಯೋಜನೆಯನ್ನು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ಘೋಷಿಸಿದ್ದಾರೆ.

Budget 2019: what women get in budget 2019

ಮಹಿಳಾ ಸ್ವ-ಸಹಾಯ ಗುಂಪುಗಳನ್ನು ಎಲ್ಲ ಜಿಲ್ಲೆಗೂ ವಿಸ್ತರಣೆ ಮಾಡುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ. ಸ್ವ-ಸಹಾಯ ಸಂಘಗಳನ್ನು ಎಲ್ಲ ಜಿಲ್ಲೆಗೆ ವಿಸ್ತರಿಸುವ ನಿರ್ಣಯವನ್ನೂ ಪ್ರಕಟಿಸಲಾಗಿದೆ.

ಪ್ರಮಾಣೀಕೃತ ಜನಧನ್ ಖಾತೆಯುಳ್ಳ ಪ್ರತಿ ಸ್ವಸಹಾಯ ಸಂಘದ ಮಹಿಳೆಯೂ ತಮ್ಮ ಖಾತೆಯಿಂದ ಹೆಚ್ಚುವರಿ 5000 (ಓವರ್‌ಡ್ರಾಫ್ಟ್‌) ಪಡೆಯಬಹುದಾಗಿದೆ.

English summary
Budget 2019: Nirmala Sitaraman deliverd budget speech today. Women get several programs. One woman in every SHG will also be made eligible for a loan up to 1 lakh under the MUDRA Scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X