ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2019: ದೇಶದಾದ್ಯಂತ ಪ್ರಯಾಣಕ್ಕೆ ಒಂದೇ ಕಾರ್ಡ್‌

|
Google Oneindia Kannada News

ನವದೆಹಲಿ, ಜುಲೈ 05: ದೇಶದಾದ್ಯಂತ ಪ್ರಯಾಣಕ್ಕೆ ಕೇವಲ ಒಂದೇ ಕಾರ್ಡ್‌ ಬಳಕೆ ಬಗ್ಗೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.

ನ್ಯಾಷನಲ್ ಟ್ರಾವಲ್ ಕಾರ್ಡ್‌ (ರಾಷ್ಟ್ರೀಯ ಪ್ರಯಾಣ ಕಾರ್ಡ್‌) ಒಂದನ್ನೇ ಬಸ್ಸು, ರೈಲು ಇನ್ನೂ ಕೆಲವು ಸಾರ್ವಜನಿಕ ಸಾರಿಗೆಗಳಿಗೆ ಬಳಸಬಹುದಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕೇಂದ್ರ ಬಜೆಟ್ Liive Updates: ಪ್ರತಿ ಮನೆಗೂ ಶುದ್ಧ ಕುಡಿಯುವ ನೀರುಕೇಂದ್ರ ಬಜೆಟ್ Liive Updates: ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು

ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್‌ ಎಂದು ಕರೆಯಲಾಗುವ ಇದನ್ನು ರುಪೇ ಕಾರ್ಡ್‌ನಿಂದ ರೀಚಾರ್ಜ್‌ ಮಾಡಬಹುದಾಗಿದೆ. ಯಾವುದೇ ಸಾರ್ವಜನಿಕ ಸಾರಿಗೆ ಪ್ರಯಾಣಕ್ಕೆ ಕಾರ್ಡ್ ಅನ್ನು ಬಳಸಬಹುದಾಗಿದೆ.

budget 2019: National transport card fortravel which can used on various modes of transport

ರೈಲು, ಬಸ್ಸು, ಮೆಟ್ರೊ ಮಾತ್ರವೇ ಅಲ್ಲದೆ, ಪಾರ್ಕಿಂಗ್ ಫೀ, ಟೋಲ್ ಫೀ ನೀಡಲು ಇನ್ನೂ ಹಲವು ಉದ್ದೇಶಗಳಿಗೆ ಇದನ್ನು ಬಳಸಬಹುದಾಗಿದೆ. ಇದನ್ನು 'ಒಂದು ದೇಶ ಒಂದು ಕಾರ್ಡ್‌' ಎಂತಲೂ ಕರೆಯಲಾಗುತ್ತಿದೆ.

English summary
Union budget 2019-20: National Common Mobility will enable people to pay multiple transport charges across India. This card runs on RuPay card and allows users to pay bus charges, parking charges, etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X