ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ ಹೋಟೆಲ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಮೃತ ದೇಹ ಪತ್ತೆ

|
Google Oneindia Kannada News

ನವದೆಹಲಿ, ಜನವರಿ 25: ದೆಹಲಿಯ ಹೋಟೆಲ್‌ವೊಂದರ ರೂಮಿನಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ.

ಶುಕ್ರವಾರ ಸಂಜೆ 4.10ರ ವೇಳೆಗೆ ಘಟನೆ ಬಗ್ಗೆ ಮಾಹಿತಿ ಸ್ವೀಕರಿಸಿದೆವು. ಬಳಿಕ ಹೋಟೆಲ್​​ಗೆ ಧಾವಿಸಿದಾಗ ಕೊಠಡಿಯಿಂದ ದುರ್ವಾಸನೆ ಬರುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಪೊಲೀಸರು ಹಾಗೂ ಹೋಟೆಲ್​ ಸಿಬ್ಬಂದಿ ಸಹಾಯದಿಂದ ರೂಮ್​ ಬಾಗಿಲು ತೆಗೆದಾಗ ಕರಣ್ ದೇಹ​ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಶಿವಮೊಗ್ಗದ ಶಾಲಾ ಹಾಸ್ಟೆಲ್ ನಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಶಿವಮೊಗ್ಗದ ಶಾಲಾ ಹಾಸ್ಟೆಲ್ ನಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಮೃತನನ್ನು ಮಾಳವೀಯ ನಗರದ ನಿವಾಸಿ ಕರಣ್​ ಚಂದ್ರ ಎಂದು ಗುರುತಿಸಲಾಗಿದೆ.

Body of Men Found In Delhi Hotel Room

ಮೃತ ವ್ಯಕ್ತಿ ಜನವರಿ 19ರಿಂದ ಫೈವ್​ ಸ್ಟಾರ್​ ಹೋಟೆಲ್​ನಲ್ಲೇ ಇದ್ದ. ಅಷ್ಟೇ ಅಲ್ಲದೆ ಯಾರು ತೊಂದರೆ ಕೊಡಬೇಡಿ ಎಂದು ರೂಮಿನ ಬಾಗಿಲಿಗೆ ಅಂಟಿಸಿದ್ದ ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಮ ಮನೋಹರ್ ಲೋಹಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

English summary
Foul smell emanating from a room in a hotel room in Delhi led to the recovery of the body of one of its guests on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X