ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಶೇಕಡ 29ರಷ್ಟು ಹೆಚ್ಚಿದ ಸಿಂಹಗಳ ಸಂಖ್ಯೆ

|
Google Oneindia Kannada News

ನವ ದೆಹಲಿ, ಜೂನ್ 11: ಭಾರತದಲ್ಲಿ ಶೇಕಡ 29ರಷ್ಟು ಹೆಚ್ಚಿದ ಸಿಂಹಗಳ ಸಂಖ್ಯೆ ಹೆಚ್ಚಾಗಿದೆ. ಲಯನ್ ಸೆನ್ಸಸ್ 2020ರ ಪ್ರಕಾರ ಈ ಮಾಹಿತಿ ದೊರೆತಿದೆ.

ಮೇ 2015ರಲ್ಲಿ ಅರಣ್ಯ ಇಲಾಖೆ ಸಿಂಹಗಳ ಸಂಖ್ಯೆಯನ್ನು ಏಣಿಕೆ ಮಾಡಿತ್ತು. ಗಣತಿಯ ಪ್ರಕಾರ ಗುಜರಾತ್‌ನಲ್ಲಿ 523 ಸಿಂಹಗಳು ಇದ್ದವು. ಆದರೆ, ಐದು ವರ್ಷಗಳಲ್ಲಿ ಸಿಂಹದ ಸಂಖ್ಯೆಗಳಲ್ಲಿ ಏರಿಕೆ ಕಂಡಿದೆ. 151 ಸಿಂಹಗಳ ಸಂಖ್ಯೆ ಹೆಚ್ಚಾಗಿದೆ.

ಗಿರ್ ಅರಣ್ಯದಲ್ಲಿ ಮೂರು ತಿಂಗಳ ಅಂತರದಲ್ಲಿ 23 ಸಿಂಹಗಳ ಸಾವುಗಿರ್ ಅರಣ್ಯದಲ್ಲಿ ಮೂರು ತಿಂಗಳ ಅಂತರದಲ್ಲಿ 23 ಸಿಂಹಗಳ ಸಾವು

ಸಿಂಹಗಳ ಸಂಖ್ಯೆಯಲ್ಲಿನ ಏರಿಕೆ ಬಗ್ಗೆ ಅರಣ್ಯ ಮತ್ತು ಪರಿಸರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಗುಪ್ತಾ ಮಾತನಾಡಿದ್ದಾರೆ. ''ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ರಾಜ್ಯ ಸರ್ಕಾರದ ಪರಿಣಾಮಕಾರಿ ಸಂರಕ್ಷಣೆ ಮತ್ತು ನಿರ್ವಹಣಾ ಕ್ರಮಗಳಿಂದ ನಮ್ಮ ದೇಶದಲ್ಲಿ ಸಿಂಹಗಳ ಜನಸಂಖ್ಯೆಯಲ್ಲಿ ಬೆಳವಣಿಗೆಯನ್ನು ಕಂಡಿದೆ'' ಎಂದಿದ್ದಾರೆ.

Asiatic Lions Population Increase To 29% In India

ಸಿಂಹಗಳ ವಿತರಣಾ ವ್ಯಾಪ್ತಿ ಐದು ವರ್ಷಗಳ ಹಿಂದೆ ಇದು 30,000 ಚದರ ಕಿಲೋಮೀಟರ್ ವಿಸ್ತರಿಸಿತ್ತು. ಅಂದಹಾಗೆ, 2001ರಿಂದ ಅಂದರೆ 20 ವರ್ಷಗಳಲ್ಲಿ ಸಿಂಹಗಳ ಡಬಲ್ ಆಗಿದೆ. 2018ರಲ್ಲಿ ಡಿಸೆಂಬರ್ ವೈರಸ್ ಸಿಂಹಗಳ ಮೇಲೆ ಪರಿಣಾಮ ಬೀರಿದರೂ, ಅರಣ್ಯ ಇಲಾಖೆಯು ಇದನ್ನು ಯಶಸ್ವಿಯಾಗಿದೆ ನಿಭಾಯಿಸಿದೆ ಎಂದು ಗುಪ್ತಾ ಹೇಳಿದ್ದಾರೆ.

ದೇಶದಲ್ಲಿ ಅತಿ ಹೆಚ್ಚು ಸಿಂಹಗಳು ಇರುವ ರಾಜ್ಯ ಗುಜರಾತ್ ಆಗಿದೆ. ಸದ್ಯ ದೇಶದಲ್ಲಿ ಸುಮಾರು 674 ಸಿಂಹಗಳಿವೆ. ಈ ಪೈಕಿ ಬಹುಪಾಲು ಸಿಂಹಗಳು ಗುಜರಾತ್‌ನಲ್ಲಿ ಇವೆ. ಸಿಂಹಗಳ ವಿತರಣಾ ವ್ಯಾಪ್ತಿ ಸಹ ಶೇಕಡ 36ರಷ್ಟು ಹೆಚ್ಚಾಗಿದೆ. ಸಿಂಹಗಳ ಹೆಜ್ಜೆ ಗುರುತುಗಳು ಶೇಕಡ 400ರಷ್ಟು ಹೆಚ್ಚಾಗಿದೆ.

English summary
Asiatic lion population increase to 29% from 5 years in India. 151 lion increased in gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X