ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲ ಪಾವತಿಸಿ, ಇಲ್ಲ ಜೈಲಿಗೆ ಹೋಗಿ: ಅನಿಲ್ ಅಂಬಾನಿಗೆ ಸುಪ್ರೀಂ ಆದೇಶ

|
Google Oneindia Kannada News

ನವದೆಹಲಿ, ಫೆಬ್ರವರಿ 20: ಸ್ವೀಡನ್ ಮೂಲದ ಎರಿಕ್ಸನ್ ಕಂಪನಿಗೆ ನೀಡಬೇಕಾದ ಬಾಕಿ ಹಣವನ್ನು ಪಾವತಿಸಿ, ಇಲ್ಲವೇ ಜೈಲಿಗೆ ಹೋಗಿ ಎಂದು ಸುಪ್ರೀಂ ಕೋರ್ಟ್ ಉದ್ಯಮಿ ಅನಿಲ್ ಅಂಬಾನಿಗೆ ಆದೇಶಿಸಿದೆ.

ಎರಿಕ್ಸನ್ ಗೆ ಬಾಕಿ : ಅನಿಲ್ ಅಂಬಾನಿಗೆ ಸುಪ್ರೀಂನಿಂದ ನೋಟಿಸ್ಎರಿಕ್ಸನ್ ಗೆ ಬಾಕಿ : ಅನಿಲ್ ಅಂಬಾನಿಗೆ ಸುಪ್ರೀಂನಿಂದ ನೋಟಿಸ್

ಎರಿಕ್ಸನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಬಾನಿ, ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆ ಎಂದು ಕೋರ್ಟು ದೂರಿದೆ. ಅನಿಲ್ ಅಂಬಾನಿ ಮತ್ತು ಇಬ್ಬರು ನಿರ್ದೇಶಕರು ಸೇರಿ ಇನ್ನು ನಾಲ್ಕು ವಾರಗಳಲ್ಲಿ 453 ಕೋಟಿ ರೂ.ಗಳನ್ನು ಎರಿಕ್ಸನ್ ಕಂಪನಿಗೆ ನೀಡದೆ ಇದ್ದಲ್ಲಿ, ಮೂರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Anil Ambani guilty of contempt, Pay loan or go to jail tells Supreme Court

ಸ್ವೀಡನ್ನಿನ ಎರಿಕ್ಸನ್ ಸಂಸ್ಥೆಗೆ 550 ಕೋಟಿ ರೂ. ಬಾಕಿ ಮೊತ್ತವನ್ನು ಅಂಬಾನಿ ಪಾವತಿಸಬೇಕಿದೆ. ಎರಿಕ್ಸನ್ ಗೆ ಬಾಕಿ ಮೊತ್ತ ಪಾವತಿಸದ ರಿಲಯನ್ಸ್ ಕಮ್ಯುನಿಕೇಶನ್ ಚೇರ್ಮನ್ ಅನಿಲ್ ಅಂಬಾನಿ ಅವರಿಗೆ ಸುಪ್ರೀಂ ಕೋರ್ಟ್ ಜನವರಿ 7 ರಂದು ನೋಟೀಸ್ ನೀಡಿತ್ತು. ನಾಲ್ಕು ವಾರಗಳಲ್ಲಿ ಅದಕ್ಕೆ ಉತ್ತರಿಸುವಂತೆ ಗಡುವು ಸಹ ನೀಡಿತ್ತು.

English summary
Industrialist Anil Ambani has been held guilty of contempt of the Supreme Court, which said today that he will go to jail for three months if he doesn't pay Rs. 450 crore to Ericsson within four weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X