ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವದೆಹಲಿಯಲ್ಲಿ ಅಲ್ ಖೈದಾ ಭಯೋತ್ಪಾದಕನ ಬಂಧನ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 18: ಅಲ್ ಖೈದಾ ಭಯೋತ್ಪಾದಕ ಸಂಘಟನೆಗೆ ಸೇರಿದ ವ್ಯಕ್ತಿಯೊಬ್ಬನನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾಶ್ಮೀರ ಕಣಿವೆಯ 5 ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿ ಬಿಡುಗಡೆಕಾಶ್ಮೀರ ಕಣಿವೆಯ 5 ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿ ಬಿಡುಗಡೆ

ಬಂಧಿತ ಭಯೋತ್ಪಾದಕನನ್ನು ಶಮಾನ್ ಹಾಖ್ ಎಂದು ಗುರುತಿಸಲಾಗಿದ್ದು, ದೆಹಲಿಯ ವಿಕಾಸ್ ಮಾರ್ಗದಲ್ಲಿ ಸೆ.17 ರಾತ್ರಿ ಬಂಧಿಸಲಾಗಿದೆ. ಕಳೆದ ಮಾಲ್ಕು ವರ್ಷಗಳಿಂದ ಈತನಿಗೆ ಅಲ್ ಖೈದಾ ಸಂಘಟನೆಯೊಂಮದಿಗೆ ನಂಟಿತ್ತು.

An Al-Qaeda operative arrested in Delhi

ದೆಹಲಿಯಲ್ಲಿ ಭಯೋತ್ಪಾದಕ ದಾಳಿ ನಡೆಸಲು ಆತ ಸಂಚು ರೂಪಿಸುತ್ತಿದ್ದ ಎಂದೂ ಮೂಲಗಳು ತಿಳಿಸಿದ್ದು, ಭಯೋತ್ಪಾದಕನ ಕುರಿತು ಮತ್ತಷ್ಟು ಮಾಹಿತಿ ನಿರಕ್ಷಿಸಲಾಗಿದೆ.

English summary
An alleged operative of the al-Qaeda has been arrested in Delhi. A special team of the Delhi police carried out the arrest based on intelligence inputs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X