ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಿಂದ ಹೊರಟ ಏರ್‌ಏಷ್ಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ

|
Google Oneindia Kannada News

ನವದೆಹಲಿ, ಜುಲೈ 29: ದೆಹಲಿಯಿಂದ ಹೊರಟಿದ್ದ ಏರ್‌ಏಷ್ಯಾ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆಯೇ ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ತಕ್ಷಣವೇ ಕೆಳಗಿಳಿಸಲಾಗಿದೆ.

ಏರ್‌ಏಷ್ಯಾ ವಿಮಾನ ಐ5-744 ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿದೆ. ವಮಾನದಲ್ಲಿ ಹೊಗೆ ಕಾಣಿಸಿಕೊಂಡಪರಿಣಾಮ ಮರಳಿ ಅದೇ ಸ್ಥಳಕ್ಕೆ ಕರೆತರಲಾಗಿದೆ. ಏವಿಯೇಷನ್ ರೆಗ್ಯುಲೇಟರ್ ಜೂನ್ 9 ರಂದು ದೆಹಲಿ-ಶ್ರೀನಗರ ಏರ್ ಏಷ್ಯಾ ಇಂಡಿಯಾ ಪೈಲಟ್‌ನ್ನು ಮೂರು ತಿಂಗಳುಗಳ ಕಾಲ ಅಮಾನತು ಮಾಡಿತ್ತು.

ಬೆಂಗಳೂರಿನಿಂದ ಆಫ್ರಿಕಾಕ್ಕೆ ನೇರ ವಿಮಾನ ಸೇವೆ, ಎಂದಿನಿಂದ?ಬೆಂಗಳೂರಿನಿಂದ ಆಫ್ರಿಕಾಕ್ಕೆ ನೇರ ವಿಮಾನ ಸೇವೆ, ಎಂದಿನಿಂದ?

ಏರ್ ಏಷ್ಯಾದ ಒಂದು ಎಂಜಿನ್ ಕೆಟ್ಟು ಹೋಗಿದೆ ಎಂದು ಎಮರ್ಜೆನ್ಸಿ ಕೋಡ್ 7700 ಟೈಪ್ ಮಾಡುವ ಬದಲು ಹೈಜಾಕ್ ಕೋಡ್ 7500 ಟೈಪ್ ಮಾಡಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಿವಿಲ್ ಏವಿಯೇಷನ್‌ನ ಡೈರೆಕ್ಟರ್ ಜನರಲ್ ಪೈಲಟ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು.

AirAsia Flight Suffers Bird Hit whileTakeoff From New Delhi

ಪೈಲಟ್‌ನಿಂದ ಬಂದಿದ್ದ ಉತ್ತರ ಅಷ್ಟು ತೃಪ್ತಿದಾಯಕವಾಗಿರಲಿಲ್ಲ.ಈ ಘಟನೆ ನಡೆದ ದಿನದಿಂದ ಮೂರು ತಿಂಗಳುಗಳ ಕಾಲ ಅವರನ್ನು ಅಮಾನತುಗೊಳಿಸಲಾಗಿದೆ. ಕೆಲವು ತಾಂತ್ರಿಕ ದೋಷಗಳು ಕಾಣಿಸಿಕೊಂಡ ಪರಿಣಾಮ ದೆಹಲಿಯಿಂದ ಶ್ರೀನಗರಕ್ಕೆ ಹೊರಟ ವಿಮಾನವನ್ನು ಚಂಡೀಗಢದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು.

ಸ್ಪೈಸ್‌ಜೆಟ್ ವಿಮಾನದೊಳಗೆ ಪ್ರಾಣಬಿಟ್ಟ 6 ತಿಂಗಳ ಕಂದಮ್ಮಸ್ಪೈಸ್‌ಜೆಟ್ ವಿಮಾನದೊಳಗೆ ಪ್ರಾಣಬಿಟ್ಟ 6 ತಿಂಗಳ ಕಂದಮ್ಮ

ಬಳಿಕ 7500 ಕೋಡ್ ಟೈಪ್ ಮಾಡಿದ್ದ ಪರಿಣಾಮ ವಿಮಾನ ಹೈಜಾಕ್ ಆಗಿದೆ ಎಂದು ತಿಳಿಸಿಕೊಳ್ಳಲಾಗಿತ್ತು.ಆತಂಕವನ್ನು ವ್ಯಕ್ತಪಡಿಸಲಾಗಿತ್ತು.

English summary
AirAsia Flight Suffers Bird Hit whileTakeoff From New Delhi, The takeoff of the Ranchi-bound flight was then discontinued and the aircraft was taxied back to the bay.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X