• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ 'ಕೋವ್ಯಾಕ್ಸಿನ್' ಲಸಿಕೆಯ ಮೊದಲ ಪ್ರಯೋಗ

|

ನವದೆಹಲಿ, ಜುಲೈ 24: ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊವಿಡ್ 19 ಲಸಿಕೆ 'ಕೋವ್ಯಾಕ್ಸಿನ್' ಮೊದಲ ಪ್ರಯೋಗ ಆರಂಭವಾಗಿದೆ.

   The Indian Premier League (IPL) 2020 is all set to kick-off | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   30 ವರ್ಷದ ಪುರುಷ ಕೊರೊನಾ ಸೋಂಕಿತರೊಬ್ಬರ ಮೇಲೆ ಮೊದಲ ಪ್ರಯೋಗ ನಡೆದಿದೆ. ಕೋವ್ಯಾಕ್ಸಿನ್ ಭಾರತ್ ಬಿಯೋಟೆಕ್ ಅಭಿವೃದ್ಧಿ ಪಡಿಸಿದ ಲಸಿಕೆಯಾಗಿದೆ. ಎರಡು ವಾರಗಳ ಕಾಲ ತೀವ್ರ ನಿಗಾದಲ್ಲಿರಿಸಲಾಗುತ್ತದೆ. ಬಳಿಕ ಎರಡನೇ ಡೋಸ್ ನೀಡಲಾಗುತ್ತದೆ.

   ಮಾನವನ ಮೇಲೆ 'ಕೋವ್ಯಾಕ್ಸಿನ್' ಪ್ರಯೋಗ ಆರಂಭಿಸಿದ ಭಾರತ್ ಬಯೋಟೆಕ್

   ಶುಕ್ರವಾರ ಭಾರತದಲ್ಲಿ 49,311 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 12,87,945 ಪ್ರಕರಣಗಳಿವೆ. ಭಾರತ್ ಬಯೋಟೆಕ್ ಇಂಡಿಯಾವು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಜೊತೆಗೆ ಸೇರಿ ಕೋವ್ಯಾಕ್ಸಿನ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

   ಸ್ವಾತಂತ್ರ್ಯ ದಿನಾಚರಣೆ ಸನ್ನಿಹಿತವಾಗುತ್ಇದ್ದು, ಆಚರಣೆಯಿಂದ ದೂರವಿರುವಂತೆ ದೇಶದ ಜನರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ.

   ಈ ಬಾರಿ ಸ್ವಾತಂತ್ರ್ಯ ದಿನಾಚರಣೆಗೆ ಮಕ್ಕಳಲ್ಲ ಬದಲಾಗಿ ಕೊವಿಡ್ ವಾರಿಯರ್‌ಗಳು ಬರಲಿದ್ದಾರೆ, ವೈದ್ಯರು, ನರ್ಸ್, ಆರೋಗ್ಯ ಕಾರ್ಯಕರ್ತರು ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

   ವಿಶ್ವದಲ್ಲಿ 15,445,043 ಮಂದಿಗೆ ಕೊರೊನಾ ಸೋಂಕು ತಗುಲಿದೆ. 8,763,516 ಮಂದಿ ಗುಣಮುಖರಾಗಿದ್ದಾರೆ. 632,173 ಮಂದಿ ಸಾವನ್ನಪ್ಪಿದ್ದಾರೆ.

   English summary
   AIIMS Delhi on Friday administered first dose of Bharat Biotech’s Covaxin to a 30-year-old male. The subject will be monitored for two weeks after which he will be given the second dose.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X