ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ:ಅತ್ಯಾಚಾರ ಪ್ರಕರಣಗಳು 3127, ಅದರಲ್ಲಿ ಶೇ.31ರಷ್ಟು ಮಕ್ಕಳ ಮೇಲೆ

|
Google Oneindia Kannada News

ನವದೆಹಲಿ, ನವೆಂಬರ್ 06: ದೆಹಲಿಯಲ್ಲಿ ಕಳೆದ ವರ್ಷ 3127 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಶೇ.31ರಷ್ಟು ಅತ್ಯಾಚಾರ ಮಕ್ಕಳ ಮೇಲೆ ನಡೆದಿದೆ ಎನ್ನುವ ವಿಷಯ ಬೆಳಕಿಗೆ ಬಂದಿದೆ.

ಪ್ರಜಾ ಫೌಂಡೇಶನ್ ಎನ್ನುವ ಎನ್‌ಜಿಒವೊಂದು ಈ ವಿಷಯ ತಿಳಿಸಿದೆ. ಕಳೆದ ಐದು ವರ್ಷಗಳಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಅತ್ಯಾಚಾರ ಪ್ರಕರಣ ಶೇ.1 ಹಾಗೂ ಕೊಲೆ ಪ್ರಕರಣಗಳು ಶೇ.9ರಷ್ಟು ಕಡಿಮೆಯಾಗಿವೆ.

ಆಸ್ಪತ್ರೆಯ ಐಸಿಯುನಲ್ಲಿದ್ದ ಯುವತಿ ಮೇಲೆ ಅತ್ಯಾಚಾರ ಆಸ್ಪತ್ರೆಯ ಐಸಿಯುನಲ್ಲಿದ್ದ ಯುವತಿ ಮೇಲೆ ಅತ್ಯಾಚಾರ

ಕಳೆದ ವರ್ಷ 3127 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ , 969 ಪ್ರಕರಣಗಳು ಪೋಕ್ಸೋ ಕಾಯ್ದೆಯಲ್ಲಿ ದಾಖಲಾಗಿವೆ. 425 ಅತ್ಯಾಚಾರ ಸಂತ್ರಸ್ತರು 16-18ವರ್ಷದವರಾಗಿದ್ದಾರೆ.

31 Percent Rapes In Delhi Last Year Committed Against Children

ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಶೇ.96ರಷ್ಟು ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಆರೋಪಿಗಳು ಪರಿಚಯವಿದ್ದಾರೆ. 2019ರಲ್ಲಿ 2.37 ಲಕ್ಷ ಕಳ್ಳತನ ಪ್ರಕರಣಗಳು ದಾಖಲಾಗಿವೆ.115 ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿವೆ. ದೆಹಲಿಯಲ್ಲಿ 13 ಜಿಲ್ಲಾ ಸೈಬರ್ ಸೆಲ್‌ಗಳಿವೆ.

English summary
Thirty-one per cent of the total 3,137 rape cases in Delhi last year were committed against children, an NGO claimed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X