ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1918ರಲ್ಲಿ ಸ್ಪ್ಯಾನಿಷ್ ಫ್ಲೂ, 2020ರಲ್ಲಿ ಕೊವಿಡ್ 19 ಗೆದ್ದ 106 ವರ್ಷದ ವ್ಯಕ್ತಿ

|
Google Oneindia Kannada News

ನವದೆಹಲಿ, ಜುಲೈ 6: 106 ವರ್ಷದ ವ್ಯಕ್ತಿ 1918ರಲ್ಲಿ ಸ್ಪ್ಯಾನಿಷ್ ಫ್ಲೂ ಈಗ ಕೊವಿಡ್ 19 ಗೆದ್ದು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ.

Recommended Video

ಭಾರತದವರು ನಮ್ಮ ಬಳಿ ಕ್ಷಮೆ ಕೇಳ್ತಾ ಇದ್ರು ಎಂದ ಅಫ್ರಿದಿ | Shahid Afridi | Oneindia Kannada

ಅವರ ಪುತ್ರನಿಗೂ ಕೊರೊನಾ ಸೋಂಕು ತಗುಲಿತ್ತು, ಆದರೆ ಮಗನಿಗಿಂತ ಬೇಗ ಇವರು ಚೇತರಿಸಿಕೊಂಡಿದ್ದಾರೆ. ಅವರ ಮಗನಿಗೆ 70 ವರ್ಷ ವಯಸ್ಸು.ಅವರು ರಾಜೀವ್ ಗಾಂಧಿ ಆಸ್ಪತ್ರೆಯಿಂದ ಇತ್ತೀಚೆಗಷ್ಟೇ ಬಿಡುಗಡೆ ಹೊಂದಿದ್ದಾರೆ. ಅವರ ಪತ್ನಿ, ಮಗ ಹಾಗೂ ಇತರೆ ಕುಟುಂಬ ಸದಸ್ಯರಿಗೂ ಕೂಡ ಸೋಂಕು ತಗುಲಿತ್ತು.

ಭಾರತದಲ್ಲಿ ವೇಗ ಹೆಚ್ಚಿಸಿದ ಕೊರೊನಾ: ಒಂದೇ ದಿನ 24,248 ಕೇಸ್ಭಾರತದಲ್ಲಿ ವೇಗ ಹೆಚ್ಚಿಸಿದ ಕೊರೊನಾ: ಒಂದೇ ದಿನ 24,248 ಕೇಸ್

ದೆಹಲಿಯಲ್ಲಿ ಕಂಡುಬಂದ ಮೊದಲ ಪ್ರಕರಣ ಇದಾಗಿದೆ. 1918ರಲ್ಲಿ ಅವರಿಗೆ ಸ್ಪ್ಯಾನಿಷ್ ಫ್ಲೂ ಬಂದಿತ್ತು, 102 ವರ್ಷಗಳ ಹಿಂದೆ ಸ್ಪ್ಯಾನಿಷ್ ಫ್ಲೂ ಸುಮಾರು ಮೂರನೇ ಒಂದು ಭಾಗದಷ್ಟು ಜನತೆ ಇದರಿಂದ ತೊಂದರೆಗೀಡಾಗಿದ್ದರು.

106-Year-Old Man, Who Survived Spanish Flu In 1918, Beats COVID-19

1918-1919ರ ಹೊತ್ತಿಗೆ ಸ್ಪ್ಯಾನಿಷ್ ಫ್ಲೂ ಇಡೀ ಜಗತ್ತನ್ನೇ ಆವರಿಸಿತ್ತು. ವಿಶ್ವದಾದ್ಯಂತ ಸುಮಾರು 40 ಮಿಲಿಯನ್ ಜನರ ಸಾವಿಗೆ ಕಾರಣವಾಗಿತ್ತು.

106 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಬಗ್ಗೆ ರಾಜೀವ್ ಗಾಂಧಿ ಆಸ್ಪತ್ರೆ ವೈದ್ಯರು ಹರ್ಷ ವ್ಯಕ್ತಪಡಿಸಿದ್ದಾರೆ. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಸುಮಾರು 1 ಸಾವಿರ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನಿಷ್ ಸಿಸೊಡಿಯಾ ತಿಳಿಸಿದ್ದಾರೆ.

English summary
A 106-year-old man from Delhi, who was a four-year-old during the 1918 Spanish Flu, has survived COVID-19 and recovered faster than his son, who is in his 70s, at a coronavirus facility in the national capital, doctors said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X