ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಿಂದ ಹಲವು ರೈಲುಗಳ ಸಂಚಾರ ಆರಂಭ; ಪಟ್ಟಿ

|
Google Oneindia Kannada News

ಮೈಸೂರು, ಜೂನ್ 21; ಕರ್ನಾಟಕ ಸರ್ಕಾರ ಸೋಮವಾರದಿಂದ ಜಾರಿಗೆ ಬರುವಂತೆ ಅನ್‌ಲಾಕ್ ಘೋಷಣೆ ಮಾಡಿದೆ. ಶೇ 5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವ 13 ಜಿಲ್ಲೆಗಳಲ್ಲಿ ಲಾಕ್‌ಡೌನ್ ನಿಯಮಗಳು ಮುಂದುವರೆಯಲಿವೆ.

ಅನ್‌ಲಾಕ್ ಘೋಷಣೆಯಾಗುತ್ತಿದ್ದಂತೆ ಸರ್ಕಾರಿ ಬಸ್‌ಗಳ ಸಂಚಾರ ಆರಂಭವಾಗಿದೆ. ಜನರ ಸಂಚಾರ ಹೆಚ್ಚಾಗಿದ್ದು, ಬಸ್ಸು, ರೈಲುಗಳಲ್ಲಿ ಜನರು ಪ್ರಯಾಣ ಆರಂಭಿಸಿದ್ದಾರೆ. ರೈಲುಗಳಲ್ಲಿಯೂ ಅಧಿಕ ಜನರು ಪ್ರಯಾಣಿಸುತ್ತಿದ್ದಾರೆ.

ಹೊಸಪೇಟೆಯಿಂದ ಹಂಪಿ ಎಕ್ಸ್‌ಪ್ರೆಸ್ ಈಗ ಎಲೆಕ್ಟ್ರಿಕಲ್ ರೈಲುಹೊಸಪೇಟೆಯಿಂದ ಹಂಪಿ ಎಕ್ಸ್‌ಪ್ರೆಸ್ ಈಗ ಎಲೆಕ್ಟ್ರಿಕಲ್ ರೈಲು

ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಜನರ ಅನುಕೂಲಕ್ಕಾಗಿ ಹಲವು ರೈಲುಗಳ ಸೇವೆಗಳನ್ನು ಪುನರಾರಂಭಿಸಲಿದೆ. ಮೈಸೂರಿನಿಂದ ಚಾಮರಾಜನಗರ, ತಾಳಗುಪ್ಪ, ತಿರುಪತಿಗೆ ಸಂಚಾರ ನಡೆಸುವ ರೈಲುಗಳು ಇವಾಗಿವೆ.

ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಶುಭ ಸುದ್ದಿ, ರೈಲು ಸೇವೆ ಪುನರಾರಂಭ ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಶುಭ ಸುದ್ದಿ, ರೈಲು ಸೇವೆ ಪುನರಾರಂಭ

Train Services Restored From Mysuru List

ಬೆಂಗಳೂರು ತಲುಪಿದ ಮೊದಲ 'ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲುಬೆಂಗಳೂರು ತಲುಪಿದ ಮೊದಲ 'ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲು

ರೈಲುಗಳ ಪಟ್ಟಿ ಇಲ್ಲಿದೆ

* 06233 ಮೈಸೂರು- ಚಾಮರಾಜನಗರ (ಜೂನ್ 25ರಿಂದ ಆರಂಭ)
* 06234 ಚಾಮರಾಜನಗರ-ಮೈಸೂರು (ಜೂನ್ 27ರಿಂದ )
* 06219 ಚಾಮರಾಜನಗರ-ತಿರುಪತಿ (ಜೂನ್ 25ರಿಂದ)
* 06220 ತಿರುಪತಿ-ಚಾಮರಾಜನಗರ (ಜೂನ್ 26ರಿಂದ)
* 06295 ಮೈಸೂರು-ತಾಳಗುಪ್ಪ (ಜೂನ್ 24ರಿಂದ)
* 06296 ತಾಳಗುಪ್ಪ-ಮೈಸೂರು (ಜೂನ್ 24ರಿಂದ)

English summary
List of train services will be restored from South western railway Mysuru division.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X