• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ವೈದ್ಯಕೀಯ ಕಾಲೇಜಿಗೆ ಲ್ಯಾಬ್ ಹಸ್ತಾಂತರ

By ಮೈಸೂರು ಪ್ರತಿನಿಧಿ
|

ಮೈಸೂರು, ಮೇ 11: ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವೈರಾಲಜಿ ವಿಭಾಗಕ್ಕೆ ಡಿಫೆನ್ಸ್ ಫುಡ್‌ ರೀಸರ್ಚ್‌ ಲ್ಯಾಬೊರೇಟರಿ (ಡಿಎಫ್ಆರ್ಎಲ್) ಕೇಂದ್ರೀಯ ಸಂಸ್ಥೆಯಿಂದ ಸುಸಜ್ಜಿತ ಲ್ಯಾಬ್ (ಮೊಬೈಲ್‌ ಯೂನಿಟ್‌)ನ್ನು ಕೋವಿಡ್-19 ಪರೀಕ್ಷೆಗೆಂದು ಕೆ.ಆರ್‌ ಆಸ್ಪತ್ರೆಯ ಆವರಣದಲ್ಲಿ ಇಂದು ಹಸ್ತಾಂತರಿಸಿತು.

   ಸತ್ತ ಕೋತಿಯ ಮುಂದೆ ಕಣ್ಣೀರಿಟ್ಟು ಅಂತಿಮ ವಿದಾಯ ಹೇಳಿದ ಗೂಳಿ | Oneindia Kannada

   ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಸೋಂಕು ಪತ್ತೆಗಾಗಿ ತ್ವರಿತಗತಿಯ ಪರೀಕ್ಷೆ ಅಗತ್ಯವಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಪರೀಕ್ಷೆ ಮಾಡುವುದಕ್ಕೆ ಈ ಯಂತ್ರ ಸಹಕಾರಿ ಎಂದು ಮೈಸೂರು ವೈದ್ಯಕೀಯ ಕಾಲೇಜು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

   ಈ ಸಂದರ್ಭದಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಪಿ ನಂಜರಾಜ್, ಡಿಎಫ್ಆರ್ಎಲ್ ನಿರ್ದೇಶಕ ಡಾ.ಎ.ಡಿ ಸೇಮ್‌ವಾಲ್‌, ಕೆ.ಆರ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಬಿ.ಎಲ್‌ ನಂಜುಂಡಸ್ವಾಮಿ, ಡಾ.ಅನುರಾಧಾ, ಡಾ.ಅಮೃತಾ, ಡಾ.ಎಚ್‌.ಬಿ.ಶಶಿಧರ್, ಡಾ.ಎಚ್‌.ಎನ್ ದಿನೇಶ್‌, ಡಾ.ಜೋಸೆಫ್‌, ಡಾ.ಫರೀಧ್, ಡಾ.ಜಯಪ್ರಕಾಶ್‌ ಉಪಸ್ಥಿತರಿದ್ದರು.

   English summary
   Defense Food Research Laboratory today handed over a well-equipped lab to the Mysore Medical College.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X