ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಮುಕ್ತ ವಿವಿಯಲ್ಲಿ ಜನವರಿಯಿಂದ ಪಿಎಚ್‌.ಡಿ

|
Google Oneindia Kannada News

ಮೈಸೂರು, ನವೆಂಬರ್ 3: ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಕೋರ್ಸ್‌ಗಳಿಗೆ ಯುಜಿಸಿ ಪುನಃ ಮಾನ್ಯತೆ ನೀಡಿದ್ದು, ಪಿಎಚ್.ಡಿ ಅಧ್ಯಯನಕ್ಕೂ ಒಪ್ಪಿಗೆ ಸೂಚಿಸಿದೆ.

ದೀಪಾವಳಿ ವಿಶೇಷ ಪುರವಣಿ

ಜನವರಿಯಿಂದ ಈ ಕೋರ್ಸ್ ಆರಂಭಿಸಲು ತೀರ್ಮಾನಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪಿಎಚ್ .ಡಿ ಕೋರ್ಸ್ ನಡೆಸಲು ಪಬ್ಲಿಕ್ ನೋಟಿಸ್ ಸಿಕ್ಕಿದೆ, ಇಷ್ಟು ದಿನ ಮುಕ್ತ ವಿವಿಯಲ್ಲಿ ನಡೆದ ಅಕ್ರಮದಿಂದಾಗಿ ಗೊಂದಲದ ಗೂಡಾಗಿತ್ತು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಬೀದಿಪಾಲಾಗುತ್ತಿತ್ತು. ಆದರೆ ಯುಜಿಸಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಮತ್ತೆ ಮಾನ್ಯತೆ ನೀಡಿದೆ.

ಕೆಎಸ್‌ಒಯು ಮಾನ್ಯತೆ ಕೇಂದ್ರದ ಹೊಣೆಯಲ್ಲ, ಯುಜಿಸಿಯದ್ದು: ಜಾವಡೇಕರ್ ಕೆಎಸ್‌ಒಯು ಮಾನ್ಯತೆ ಕೇಂದ್ರದ ಹೊಣೆಯಲ್ಲ, ಯುಜಿಸಿಯದ್ದು: ಜಾವಡೇಕರ್

ಮುಕ್ತ ವಿವಿಯಲ್ಲಿ ಈಗಾಗಲೇ ಮಾರ್ಗದರ್ಶಕರು ಇದ್ದಾರೆ. ಆದರೂ ಗೈಡ್‌ಗಳು ಯಾರ್ಯಾರು ಎಷ್ಟು ಸಂಖ್ಯೆಯಲ್ಲಿ ಇದ್ದಾರೆ ಎಂದು ನೋಡಿಕೊಂಡು ಜನವರಿಯಿಂದ ಕೋರ್ಸ್ ಆರಂಭಿಸಲಾಗುತ್ತದೆ ಎಂದು ಮುಕ್ತ ವಿವಿ ಕುಲಪತಿ ಪ್ರೊ. ಶಿವಲಿಂಗಯ್ಯ ತಿಳಿಸಿದ್ದಾರೆ.

ಕೆಎಸ್‌ಓಯು ವಿದ್ಯಾರ್ಥಿಗಳಿಗೆ ಆಗಸ್ಟ್ 10ಕ್ಕೆ ಸಿಹಿಸುದ್ದಿ ನಿರೀಕ್ಷೆ ಕೆಎಸ್‌ಓಯು ವಿದ್ಯಾರ್ಥಿಗಳಿಗೆ ಆಗಸ್ಟ್ 10ಕ್ಕೆ ಸಿಹಿಸುದ್ದಿ ನಿರೀಕ್ಷೆ

Ph.D courses will resume in KSOU from January

2017ರ ಯುಜಿಸಿ ನಿಯಮಾವಳಿಗೆ ಅನುಗುಣವಾಗಿ ಜುಲೈನಿಂದ ಬಿಎಸ್‌ಸಿ, ಬಿಬಿಎ, ಬಿಎಸ್‌ಡಬ್ಲ್ಯೂ, ಎಂಎಸ್ ಡಬ್ಲ್ಯೂ, ಎಂಎಸ್‌ಸಿ ಪ್ರಾರಂಭಿಸಲು ವ್ಯವಸ್ಥಾಪನಾ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

English summary
UGC has given permission to run the Ph.D courses in KSOU. So they are going to start new course from This January.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X