ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನವೋದಯ ಸಂಸ್ಥೆಯಿಂದ ಸಿವಿಎಲ್ ಸರ್ವೀಸ್ ಸ್ಕಾಲರ್ ಶಿಪ್ ಪರೀಕ್ಷೆ

|
Google Oneindia Kannada News

ಬೆಂಗಳೂರು, ಮಾರ್ಚ್ 21: ನವೋದಯ(ನವೋ-ಪ್ರಮತಿ) ಫೌಂಡೇಶನ್ ಸ್ಕೂಲ್ ಆಫ್ ಸಿವಿಲ್ ಸರ್ವಿಸ್ ತನ್ನ ಐದನೇಯ ಆವೃತಿಯ ಸ್ಕಾಲರ್ ಶಿಪ್ ಪರೀಕ್ಷೇಯನ್ನು ನಡೆಸಲು ಉತ್ಸುಕವಾಗಿದೆ. ಕರ್ನಾಟಕದ ನಾಗರಿಕ ಸೇವಾ ಪರೀಕ್ಷೆ ಆಕಾಂಕ್ಷಿಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುವ ಉದ್ದೇಶದೊಂದಿಗೆ ಈ ಅಕಾಡೆಮಿಯು ಪ್ರಾರಂಭಗೊಂಡಿದೆ. ಇದನ್ನು ಮುಂದುವರೆಸಿಕೊಂಡು ಹೋಗುವ ದಿಶೆಯಲ್ಲಿ ಇದೇ ಏಪ್ರಿಲ್ 28ರಂದು ಸ್ಕಾಲರ್ ಶಿಪ್ ಪರೀಕ್ಷೆಯನ್ನು ಆಯೋಜಿಸಲಾಗಿದೆ.

ಈ ಪರೀಕ್ಷೆಯನ್ನು ನಮ್ಮೆಲ್ಲರ ಅಚ್ಚುಮೆಚ್ಚಿನ ನವೋದಯ(ನವೋ-ಪ್ರಮತಿ) ಫೌಂಡೇಶನ್ ಸ್ಕೂಲ್ ಆಫ್ ಸಿವಿಲ್ ಸರ್ವಿಸ್ ಯ ಆಶಯಗಳನ್ನು ಸಾಕಾರಗೊಳಿಸುವ ಒಂದು ಪ್ರಯತ್ನ. ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೋಸ್ಕರ ಈ ಪರೀಕ್ಷೆಯನ್ನು ಏರ್ಪಡಿಸಲಾಗಿದೆ. ಆದ್ದರಿಂದ ಕರ್ನಾಟಕ ರಾಜ್ಯದ ಆಕಾಂಕ್ಷಿಗಳು ಇದರ ಸದುಪಯೋಗವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸೂಚಿಸಲಾಗಿದೆ.

ಯುಪಿಎಸ್ ಸಿ ನೇಮಕಾತಿ 2019: 65 ಹುದ್ದೆಗಳಿಗೆ ಅರ್ಜಿ ಆಹ್ವಾನಯುಪಿಎಸ್ ಸಿ ನೇಮಕಾತಿ 2019: 65 ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಅರ್ಜಿಯನ್ನು ಹಾಕಲು ಕೊನೆಯ ದಿನಾಂಕ ಏಪ್ರಿಲ್ 20
ಪ್ರವೇಶ ಶುಲ್ಕ ₹ 100
ಪರೀಕ್ಷೆ ನಡೆಯುವ ಸ್ಥಳಗಳು : ಮೈಸೂರು,

Navodaya Foundation Civil Services Scholarship exam

ಅರ್ಹತೆ
ಪದವಿ ಪೂರೈಸಿರುವ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಲು ಅರ್ಹರು ಇರುತ್ತಾರೆ.
ಸ್ಕಾಲರ್ ಶಿಪ್ ಪರೀಕ್ಷೆಯ ಪಠ್ಯಕ್ರಮ
ಸ್ಕಾಲರ್ ಶಿಪ್ ಪರೀಕ್ಷೆ ಒಂದು ಸಾಮಾನ್ಯ ಅಧ್ಯಯನ ಪತ್ರಿಕೆಯನ್ನು ಒಳಗೊಂಡಿರುತ್ತದೆ. ಪತ್ರಿಕೆ ವಸ್ತುನಿಷ್ಠ ಮಾದರಿಯಲ್ಲಿ ಇರುತ್ತದೆ.
* ಪರೀಕ್ಷೆಯ ಅವಧಿ - 2 ಗಂಟೆಗಳು.
* ಪ್ರಶ್ನೆಗಳ ಸಂಖ್ಯೆ -100
* ಪ್ರತಿ ಪ್ರಶ್ನೆಗೆ ಅಂಕಗಳು -2
* ಒಟ್ಟು ಅಂಕಗಳು - 200
* ಪ್ರಶ್ನೆಗಳು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಇರುತ್ತವೆ.

ಪಠ್ಯಕ್ರಮ
* ಪ್ರಚಲಿತ ವಿದ್ಯಮಾನಗಳು, ಭಾರತೀಯ ಇತಿಹಾಸ, ಭೂಗೋಳ ಶಾಸ್ತ್ರ ಭಾರತದ ರಾಜಕೀಯ ಮತ್ತು ಸಂವಿಧಾನ, ಅರ್ಥಶಾಸ್ತ್ರ, ವಿಜ್ಞಾನ ಮತ್ತು ಮಾನಸಿಕ ಸಾಮಥ್ರ್ಯ
* ಸೂಚನೆ- ಪ್ರತಿಯೊಂದು ತಪ್ಪಾದ ಉತ್ತರಕ್ಕೆ ಆ ಪ್ರಶ್ನೆಗೆ ಮೀಸಲಾದ ಅಂಕಗಳಲ್ಲಿ (1/4)ರಷ್ಟು ಅಂಕಗಳನ್ನು ಕಳೆಯಲಾಗುವುದು.
* ನೋಂದಾಯಿಸಿಕೊಳ್ಳಲು ನವೋದಯ ಫೌಂಡೇಶನ್ ಜಾಲ ತಾಣಕ್ಕೆ ಭೇಟಿ ನೀಡಿ

English summary
Navodaya Foundation has organised Civil Services exam for the 5th time on April 20, 2019, Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X