ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ತಂದೆ ಮೇಣದ ಪ್ರತಿಮೆ ಮುಂದೆ ಯುವಕನ ವಿವಾಹ

|
Google Oneindia Kannada News

ಮೈಸೂರು, ಮೇ 07; ಯುವಕನೊಬ್ಬ ತಂದೆಯ ಮೇಣದ ಪ್ರತಿಮೆ ಮುಂದೆ ಮದುವೆಯಾಗಲಿದ್ದಾನೆ. ವಿವಾಹ ಶಾಸ್ತ್ರಗಳು ಆರಂಭವಾಗಿದ್ದು, ಭಾನುವಾರ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ವಿವಾಹ ನಡೆಯಲಿದೆ.

ಮೈಸೂರು ಜಿಲ್ಲೆ ನಂಜನಗೂಡಿನ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ಈ ವಿಶೇಷವಾದ ವಿವಾಹ ನಡೆಯುತ್ತಿದೆ. ಡಾ.ಯತೀಶ್ ಹಾಗೂ ಡಾ. ಅಪೂರ್ವ ಮೇಣದ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.

ನಿನ್ನೆ ಮಠಗಳು, ಇಂದು ಮದುವೆ- ಸಿಎಂ ಬ್ಯುಸಿ: ಉಳಿದಂತೆ ರಾಜಕೀಯ ಬೆಳವಣಿಗೆ ಹೀಗಿವೆನಿನ್ನೆ ಮಠಗಳು, ಇಂದು ಮದುವೆ- ಸಿಎಂ ಬ್ಯುಸಿ: ಉಳಿದಂತೆ ರಾಜಕೀಯ ಬೆಳವಣಿಗೆ ಹೀಗಿವೆ

ಕೋವಿಡ್ ಸೋಂಕು ತಗುಲಿದ್ದ ಯತೀಶ್ ಅವರ ತಂದೆ ರಮೇಶ್ ಒಂದು ವರ್ಷದ ಹಿಂದೆ ಮೃತಪಟ್ಟಿದರು. ತಂದೆಯ ನೆನಪಿನಲ್ಲಿ ಪುತ್ರ ಮೇಣದ ಪ್ರತಿಮೆ ಮಾಡಿಸಿದ್ದು, ಅದರ ಸಮ್ಮುಖದಲ್ಲಿಯೇ ವಿವಾಹವಾಗುತ್ತಿದ್ದಾರೆ. ಈ ಮೂಲಕ ತಂದೆಯ ನೆನಪು ಉಳಿಸಿಕೊಂಡಿದ್ದಾರೆ.

ಆಯುಧ ಪೂಜೆ ದಿನ ಮದುವೆ, ಯುಗಾದಿಗೆ ತಿಥಿ: ಶಂಕರಣ್ಣನ ಬದುಕು ಹೀಗ್ಯಾಕಾಯ್ತು? ಆಯುಧ ಪೂಜೆ ದಿನ ಮದುವೆ, ಯುಗಾದಿಗೆ ತಿಥಿ: ಶಂಕರಣ್ಣನ ಬದುಕು ಹೀಗ್ಯಾಕಾಯ್ತು?

Man Marriage In-front Of Father Wax Statue

ಚಿಕ್ಕಮಗಳೂರು ಜಿಲ್ಲೆ ಕಡೂರ್ ತಾಲೂಕಿನ ಅಜ್ಜಂಪುರ ನಿವಾಸಿಯಾಗಿದ್ದ ರಮೇಶ್ ಪುತ್ರ ಯತೀಶ್‌ ಮೈಸೂರು ಜೆ. ಎಸ್. ಎಸ್ ಆಯುರ್ವೇದ ಕಾಲೇಜಿನಲ್ಲಿ ಎಂಡಿ ವ್ಯಾಸಂಗ ಮಾಡುತ್ತಿದ್ದಾರೆ.

ಸರ್ಕಾರಿ ಆದೇಶ; ಗ್ರಾಮ ಪಂಚಾಯಿತಿಯಲ್ಲೇ ಇನ್ನು ವಿವಾಹ ನೋಂದಣಿ ಸರ್ಕಾರಿ ಆದೇಶ; ಗ್ರಾಮ ಪಂಚಾಯಿತಿಯಲ್ಲೇ ಇನ್ನು ವಿವಾಹ ನೋಂದಣಿ

Man Marriage In-front Of Father Wax Statue

ನಂಜನಗೂಡು ತಾಲೂಕಿನ ಮಲ್ಕುಂಡಿಯ ನಿವಾಸಿ ಡಾ. ಅಪೂರ್ವ ಜೊತೆ ವಿವಾಹ ನಡೆಯಲಿದೆ. ಶನಿವಾರ ವಿವಾಹ ಶಾಸ್ತ್ರಗಳು ಆರಂಭವಾಗಿದೆ. ತಂದೆ ಪ್ರತಿಮೆ ಪಕ್ಕದಲ್ಲಿ ತಾಯಿಯನ್ನು ಕೂರಿಸಿ ಯತೀಶ್ ಶಾಸ್ತ್ರಗಳನ್ನು ಮಾಡುತ್ತಿದ್ದಾರೆ. ಭಾನುವಾರ ವಿವಾಹ ನಡೆಯಲಿದೆ.

English summary
Chikkamagaluru based man marriage held in-front of the wax statue of the father at Nanjangud, Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X