ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದಲ್ಲಿ: ಮೈಸೂರಿನ ಅಂಬಾವಿಲಾಸ ಅರಮನೆ ಇತಿಹಾಸ, ವೈಭವ

|
Google Oneindia Kannada News

ಸಾಂಸ್ಕೃತಿಕ ನಗರಿ ಮೈಸೂರು ಅರಮನೆಗಳ ನಗರಿ ಎಂದು ಕೂಡಾ ಪ್ರಸಿದ್ಧಿ. ಮೈಸೂರಿನ ಅರಮನೆಗಳ ಪೈಕಿ ಅಂಬಾವಿಲಾಸ ಅರಮನೆ ಪ್ರಮುಖ ಆಕರ್ಷಣೆಯಾಗಿ ಉಳಿದಿದೆ.

ರಣಧೀರ ಕಂಠೀರವ ನರಸಿಂಹರಾಜ ಒಡೆಯರು ಮೈಸೂರಿನ ಮಹಾರಾಜರಾಗಿದ್ದಾಗ. ಸಿಡಿಲು ಬಡಿದು ಅರಮನೆ ಭಗ್ನಗೊಂಡಿದ್ದರಿಂದ ರಣಧೀರರು ಅರಮನೆಯನ್ನು ಹೊಸದಾಗಿ ರೂಪಿಸಿದರು.

ಮೈಸೂರು ಅರಮನೆ ವಿಹಂಗಮ ನೋಟ ಮೈಸೂರು ಅರಮನೆ ವಿಹಂಗಮ ನೋಟ

ಅರಮನೆಯು 245 ಅಡಿ ಉದ್ದ, 156 ಅಡಿ ಅಗಲ ಹಾಗೂ 145 ಅಡಿ ಎತ್ತರವಿತ್ತು. ಅರಮನೆಯ ವಿಸ್ತೀರ್ಣ 85 ಎಕರೆ 30 ಗುಂಟೆ. ಕೋಟೆ ಗೋಡೆ ಪೂರ್ವ, ಪಶ್ಚಿಮ ಮತ್ತು ಉತ್ತರ 1350 ಅಡಿಗಳು. ಸುತ್ತಲಿದ್ದ ಭದ್ರಕೋಟೆಯ ನಡುವೆ ಹಿಂದೂ ಸಂಪ್ರದಾಯ ನಿಷ್ಠ ವಾಸ್ತುಶಾಸ್ತ್ರವನ್ನು ಅನುಸರಿಸಿದಂತೆ ಕಟ್ಟಿದ ಅರಮನೆ ಇದಾಗಿದೆ.

ಅಂಬಾವಿಲಾಸ ಅರಮನೆಯ ಬಗ್ಗೆ ನಿಮಗೆ ಗೊತ್ತಿರದ ಕೆಲ ಕುತೂಹಲಕಾರಿ ವಿಷಯಗಳುಅಂಬಾವಿಲಾಸ ಅರಮನೆಯ ಬಗ್ಗೆ ನಿಮಗೆ ಗೊತ್ತಿರದ ಕೆಲ ಕುತೂಹಲಕಾರಿ ವಿಷಯಗಳು

ನುರಿತ ಶಿಲ್ಪಿಗಳಿಂದ ವಿಶಿಷ್ಟ ವಾಸ್ತುಶಿಲ್ಪ ಹಾಗೂ ವಿನ್ಯಾಸದಿಂದ ನಿರ್ಮಾಣವಾಗಿರುವ ಈ ಅರಮನೆಗೆ ಸಾಟಿಯೇ ಇಲ್ಲ ಎನ್ನಬಹುದು

 ಮೈಸೂರು ಅರಮನೆಯ ಗೈಡ್ ಗಳು ಅತಂತ್ರ ಸ್ಥಿತಿಯಲ್ಲಿರುವುದಕ್ಕೆ ಕಾರಣ ಇದೇ! ಮೈಸೂರು ಅರಮನೆಯ ಗೈಡ್ ಗಳು ಅತಂತ್ರ ಸ್ಥಿತಿಯಲ್ಲಿರುವುದಕ್ಕೆ ಕಾರಣ ಇದೇ!

ಅರಮನೆಯ ನಕಾಶೆ ರೂಪಿಸಿದ ಹೆನ್ರಿ ಇರ್ವಿನ್ ರವರಿಗೆ ಆಗ ನೀಡಿದ ಶುಲ್ಕ 12 ಸಾವಿರವಂತೆ. ಅರಮನೆಯ ಇಂಜಿನಿಯರ್ ಆಗಿ ಬಿ.ಪಿ.ರಾಘವಲುನಾಯಿಡು ಕೆಲಸ ಮಾಡಿದರೆ, ಅರಮನೆಯಲ್ಲಿ ಚಿತ್ರರಚಿಸಲು ನಾಗರಾಜು ಎಂಬ ಕಲಾವಿದನನ್ನು ಚಿತ್ರರಚನೆಯ ಅಧ್ಯಯನಕ್ಕಾಗಿ ಯುರೋಪಿನ ರಾಜ್ಯಗಳಿಗೆ ಕಳುಹಿಸಲಾಯಿತು. ಇನ್ನಷ್ಟು ವಿವರ ಇಲ್ಲಿ ಓದಿ...

Infographics: Interesting facts about Ambavilas Palace, Mysore

English summary
A Bird eye view interesting facts on Ambavilas palace in Mysuru. Palace history and other details are presented via info graphics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X