• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು, ಹೈದರಾಬಾದ್ ನಡುವೆ ಇಂಡಿಗೋ ವಿಮಾನ ಸಂಚಾರ ಆರಂಭ

|

ಮೈಸೂರು, ಡಿಸೆಂಬರ್ 29: ಇಂಡಿಗೋ ಏರ್‌ಲೈನ್ಸ್ ಮೈಸೂರು ಹಾಗೂ ಹೈದರಾಬಾದ್ ನಡುವೆ ಹೊಸ ವಿಮಾನ ಸೇವೆಯನ್ನು ಆರಂಭಿಸಿದೆ.

ಇಂಡಿಗೋ ಏರ್‌ಲೈನ್ಸ್‌ ಸೋಮವಾರದಿಂದ ಅರಮನೆ ನಗರಿ ಮೈಸೂರು ಹಾಗೂ ಮುತ್ತಿನ ನಗರಿ ಹೈದರಾಬಾದ್‌ ನಡುವೆ ಹೊಸ ವಿಮಾನ ಸೇವೆ ಆರಂಭಿಸಿದೆ.

ಹೊಸ ಕೊರೊನಾ ಭೀತಿ: ಬ್ರಿಟನ್‌ಗೆ ವಿಮಾನ ಹಾರಾಟ ನಿಲ್ಲಿಸಿದ ಫಿಲಿಪೈನ್ಸ್

ಪ್ರತಿದಿನ ಹೈದರಬಾದ್ ನಿಂದ ಬೆಳಗ್ಗೆ 8.35 ಕ್ಕೆ ಹೊರಟು ಮೈಸೂರಿಗೆ 10.25ಕ್ಕೆ ತಲುಪಲಿದೆ. ಮೈಸೂರಿನಿಂದ ಬೆಳಗ್ಗೆ 10.50ಕ್ಕೆ ಇಂಡಿಗೊ ಏರ್ ಲೈನ್ಸ್ ವಿಮಾನ ಹೊರಟು ಮಧ್ಯಾಹ್ನ 12.50ಕ್ಕೆ ಸರಿಸುಮಾರಿಗೆ ಹೈದರಾಬಾದ್ ತಲುಪುತ್ತದೆ. ಈಗಾಗಲೇ ಪ್ರತಿ ದಿನ ಮೈಸೂರಿನಿಂದ ಹೈದರಾಬಾದ್ ಗೆ ಅಲಯನ್ಸ್ ಏರ್ ವಿಮಾನ ಹಾರಾಟ ನಡೆಸುತ್ತಿದೆ.

ಈಗಾಗಲೇ ಪ್ರತಿ ದಿನ ಮೈಸೂರಿನಿಂದ ಹೈದರಾಬಾದ್ ಗೆ ಅಲಯನ್ಸ್ ಏರ್ ವಿಮಾನ ಹಾರಾಟ ನಡೆಸುತ್ತಿದೆ.

ಇಂಡಿಗೋ ಸಂಸ್ಥೆ ಕೊರೊನಾ ಹಾಗೂ ಲಾಕ್ ಡೌನ್ ಕಾರಣದಿಂದ ತಾತ್ಕಾಲಿಕವಾಗಿ ಹಾರಾಟವನ್ನು ರದ್ದುಗೊಳಿಸಿತ್ತು. ಇದೀಗ ಮತ್ತೆ ಕಾರ್ಯಾಚರಣೆ ನಡೆಸಲಿದೆ.

English summary
Indigo Started Flight Service Between Mysuru And Hyderabad from December 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X