ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಮರಳು ಗಣಿಗಾರಿಕೆ: ಸಂಕಷ್ಟದಲ್ಲಿ ಸಚಿವ ಮಹದೇವಪ್ಪ ಪುತ್ರ

By Yashaswini
|
Google Oneindia Kannada News

ಮೈಸೂರು, ಜುಲೈ 11: ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಲಂಚ ಸ್ವೀಕರಿಸುವ ವೇಳೆ ಅಧಿಕಾರಿಗೆ ಪ್ರೇರೇಪಿಸಿದ ಆರೋಪದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪನವರ ಪುತ್ರ ಸುನಿಲ್ ಬೋಸ್ ನನ್ನು ಏಕೆ ಆರೋಪಿ ಮಾಡಬಾರದು ಎಂದು ಮೈಸೂರು ನ್ಯಾಯಾಲಯ ಪ್ರಶ್ನೆ ಎತ್ತಿದೆ.

ಲಂಚ ಪ್ರಕರಣದಲ್ಲಿ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಗೆ ಕಂಟಕಲಂಚ ಪ್ರಕರಣದಲ್ಲಿ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಗೆ ಕಂಟಕ

ದೂರುದಾರ ಬಸವರಾಜ್ ಹೇಳಿಕೆ ಮೇರೆಗೆ ಸುನಿಲ್ ಬೋಸ್ ಗೆ ಮೈಸೂರು ನ್ಯಾಯಾಲಯ ನೋಟಿಸ್ ನೀಡಿದೆ. ಮೈಸೂರಿನ 3 ನೇ ಎ.ಡಿ.ಜೆ ಹಾಗೂ ಲೋಕಾಯುಕ್ತ ನ್ಯಾಯಾಲಯದಿಂದ ನೋಟಿಸ್ ಜಾರಿ ಮಾಡಲಾಗಿದೆ.

ಸಚಿವ ಮಹಾದೇವಪ್ಪ ಪುತ್ರ ಸುನೀಲ್ ಬೋಸ್ ಗೆ ಸಾಂವಿಧಾನಿಕ ಹುದ್ದೆಸಚಿವ ಮಹಾದೇವಪ್ಪ ಪುತ್ರ ಸುನೀಲ್ ಬೋಸ್ ಗೆ ಸಾಂವಿಧಾನಿಕ ಹುದ್ದೆ

Illegal sand mining: Mysuru court issues notice to minister Mahadevappa's son.
ಹಿಂದೆ ಬೋಸ್ ಈ ಪ್ರಕರಣದಿಂದ ತಮ್ಮನ್ನು ಕೈ ಬಿಡುವಂತೆ ಹೈಕೋರ್ಟ್ ನಲ್ಲಿ ಕೇಳಿಕೊಂಡಿದ್ದರು. ಆದರೆ ಈಗ ಕೋರ್ಟ್ ನೋಟಿಸ್ ನಿಂದ ಮತ್ತೆ ಸಂಕಷ್ಟ ಎದುರಾಗಿದೆ. ಮುಂದಿನ ವಿಚಾರಣೆ ಜುಲೈ 25 ರಂದು ನಡೆಯಲಿದೆ. ರಾಜ್ಯ ಸರ್ಕಾರ ಬೋಸ್ ರನ್ನು ಈಗಷ್ಟೇ ಟಿ.ನರಸೀಪುರ ಕ್ಷೇತ್ರದ ವಸತಿ ಇಲಾಖೆಯ ಉಸ್ತುವಾರಿ ಸಮಿತಿ ಸದಸ್ಯನಾಗಿ ಆದೇಶ ಮಾಡಿತ್ತು
English summary
A Mysuru court has issued a notice to Sunil Bose, who is the son of public welfare minister of Karnataka government H C Mahadevappa in illegal sand mining case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X