ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುಗಾದಿಯಂದು ಮೈಸೂರಿನಲ್ಲಿ ಇಡ್ಲಿ ತಿನ್ನುವ ಸ್ಪರ್ಧೆ

ಇಡ್ಲಿ ಬಾಕರಿಗಾಗಿ ಇಡ್ಲಿ ತಿನ್ನುವ ಸ್ಪರ್ಧೆಯನ್ನೂ ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ತಮೀಮ್ ತಿಳಿಸಿದ್ದಾರೆ.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 27 : ಎಂ-ಟು-ಎಂ ಫುಡ್ಸ್ ವತಿಯಿಂದ ಯುಗಾದಿ ಪ್ರಯುಕ್ತ ಇಡ್ಲಿ ಮೇಳವನ್ನು ಮಾ.29 ರಂದು ಹೆಬ್ಬಾಳ್‍ನ 16, 7ಎ ಮುಖ್ಯ ರಸ್ತೆ ಸಿಐಟಿಬಿ ಛತ್ರ ಔಟಲೆಟ್‍ನಲ್ಲಿ ಆಯೋಜಿಸಲಾಗಿದೆ ಎಂದು ಆಯೋಜಕರಾದ ತಮೀಮ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 20 ವಿವಿಧ ರೀತಿಯ ಇಡ್ಲಿಗಳು ಮೇಳದಲ್ಲಿ ಇರಲಿದ್ದು, ಇಡ್ಲಿ ಸೇವಿಸುವ ಸ್ಪರ್ಧೆ ಮತ್ತು ಸೆಲ್ಫಿ ವಿತ್ ಇಡ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

IDLI Fiar in March 29th at Mysore

ಸ್ಪರ್ಧೆಯಲ್ಲಿ ಮೂರು ನಿಮಿಷದಲ್ಲಿ ಅತಿ ಹೆಚ್ಚು ಇಡ್ಲಿ ಸೇವಿಸುವವರಿಗೆ 30 ದಿನಗಳವರೆಗೆ ಬೆಳಗಿನ ಉಪಹಾರ ಮತ್ತು ರಾತ್ರಿಯ ಊಟ ಉಚಿತವಾಗಿ ನೀಡಲಾಗುತ್ತದೆ ಎಂದರು.

50 ರೂ. ಪ್ರವೇಶ ಶುಲ್ಕವಿದ್ದು, ಆಸಕ್ತರು ದೂ. 7829016844 ಅಥವಾ ವಾಟ್ಸ್‍ಆ್ಯಪ್ ನಂ.8870752030 ಇಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಇನ್ನೇನು ನೀವು ಇಡ್ಲಿ ತಿನ್ನೋಕೇ ರೆಡಿ ಇದ್ರೆ ಇನ್ಯಾಕೆ ತಡ ಮೊದಲು ಕರೆ ಮಾಡಿ.

English summary
IDLI fair has been arranged in Mysore on March 29th, 2017. There will be 20 varieties of idlies in the fair, says Tamim, the organiser. And the fair comprises idli eating competition too. ಮೈಸೂರಿನಲ್ಲಿ ಮಾ. 29 ಕ್ಕೆ ಇಡ್ಲಿ ಮೇಳ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X