ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ 2017 : ದಸರಾ ಆನೆಗಳ ತೂಕ ಪರೀಕ್ಷೆ

By Yashaswini
|
Google Oneindia Kannada News

ಮೈಸೂರು, ಅ.18 : ನಾಡಹಬ್ಬ ಮೈಸೂರು ದಸರಾಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಗಜಪಡೆ ಭರ್ಜರಿ ತಾಲೀಮು ಆರಂಭಿಸಿದೆ. ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಮೊದಲ ತಂಡ ಮೈಸೂರಿಗೆ ಆಗಮಿಸಿವೆ. ಇಂದಿನಿಂದ ಗಜಪಡೆಗಳ ನಿತ್ಯ ತಾಲೀಮು ಆರಂಭವಾಗಿದೆ.

ಮೈಸೂರು ಜಂಬೂ ಸವಾರಿ ಆನೆಗಳ ಬಯೋಡೇಟಾ

ತಾಲೀಮಿನ ಮೊದಲ ದಿನ ಆನೆಗಳ ತೂಕ ಪರಿಶೀಲನೆ ಮಾಡಲಾಯಿತು. ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಯಿ ರಾಮ್ ಅಂಡ್ ಕೋ ವೇ ಬ್ರಿಡ್ಜ್‌ನಲ್ಲಿ ಆನೆಗಳನ್ನು ತೂಕ ಮಾಡಲಾಯಿತು.

ದಸರಾ ಉದ್ಘಾಟಿಸಲಿರುವ ನಿಸಾರ್ ಅಹಮದ್ ವ್ಯಕ್ತಿಚಿತ್ರದಸರಾ ಉದ್ಘಾಟಿಸಲಿರುವ ನಿಸಾರ್ ಅಹಮದ್ ವ್ಯಕ್ತಿಚಿತ್ರ

Weight check for 2017 Mysuru dasara elephants

ಯಾವ ಆನೆಗಳ ತೂಕ ಎಷ್ಟಿದೆ?

* ಅಂಬಾರಿ ಹೊರುವ ಅರ್ಜುನ 5,250 ಕೆಜಿ
* ವಿಜಯ 2,770 ಕೆಜಿ
* ಅಭಿಮನ್ಯು 4,870 ಕೆಜಿ
* ವರಲಕ್ಷ್ಮಿ 4,970 ಕೆಜಿ
* ಬಲರಾಮ 4,990 ಕೆಜಿ
* ಭೀಮ 3,410 ಕೆಜಿ
* ಕಾವೇರಿ 2,820 ಕೆಜಿ
* ಗಜೇಂದ್ರ 4,600 ಕೆಜಿ

English summary
Mysuru Dasara elephants begins jumbo savari rehearsal from August 18, 2017. Before the rehearsal elephants were weighed at weigh-bridge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X