ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮುಂಡಿ ಸನ್ನಿಧಾನದಲ್ಲಿ ಕಳ್ಳತನ : ಸಿಸಿಟಿವಿಯಲ್ಲಿ ಸೆರೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್ 16: ಕಳ್ಳರು ಎಷ್ಟು ಚಾಲಾಕಿಗಳು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಜನಜಂಗುಳಿಯಿರುವ ಮೈಸೂರಿನ ಇತಿಹಾಸ ಪ್ರಸಿದ್ಧ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕಳ್ಳಿಯ ಕೈ ಚಳಕ ಸೆರೆಯಾಗಿದೆ.

ವರಮಹಾಲಕ್ಷ್ಮಿ ಹಬ್ಬದ ಮರುದಿನ ಮೈಸೂರಿನಲ್ಲಿ ಸರಣಿ ಕಳ್ಳತನ ವರಮಹಾಲಕ್ಷ್ಮಿ ಹಬ್ಬದ ಮರುದಿನ ಮೈಸೂರಿನಲ್ಲಿ ಸರಣಿ ಕಳ್ಳತನ

ದೇವಿದರ್ಶನಕ್ಕೆ ಬಂದ ಭಕ್ತೆಯ ಬ್ಯಾಗನಲ್ಲಿದ್ದ 5 ಸಾವಿರ ರೂ.ನಗದು ಹಣ, ಪರ್ಸ್, ಡಿಬೆಟ್ ಕಾರ್ಡ್ ಗಳನ್ನು ಮಹಿಳೆಯೋರ್ವಳು ಕಳುವುಗೈದಿದ್ದಳು. ಬೆಟ್ಟಕ್ಕೆ ಬಂದ ಭಕ್ತೆಯ ಬ್ಯಾಗ್ ನಲ್ಲಿದ್ದ ಪರ್ಸ್ ಕದಿಯುತ್ತಿದ್ದ ದೃಶ್ಯ ಬೆಟ್ಟದದಲ್ಲಿ ಅಳವಡಿಸಿದ್ದ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.

Thievery Chamundi hill recorded in CCTV camera

ವೀಕೆಂಡ್ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಭಕ್ತ ಸಾಗರ ಹರಿದು ಬಂದಿತ್ತು. ಈ ಸಂದರ್ಭ ಕಳ್ಳಿ ತನ್ನ ಕೈಚಳಕ ತೋರಿದ್ದಾಳೆ.

English summary
CCTV Camera in Chamundi hills has recorded a scene in which a woman has stolen a purse, money and debit card of another women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X