{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"https://kannada.oneindia.com/news/mysuru/railway-converts-reservation-coaches-to-general-class-097532.html" }, "headline": "ಬೆಂಗಳೂರು-ಮೈಸೂರು ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ", "url":"https://kannada.oneindia.com/news/mysuru/railway-converts-reservation-coaches-to-general-class-097532.html", "image": { "@type": "ImageObject", "url": "http://kannada.oneindia.com/img/1200x60x675/2015/10/10-1444454381-railway.jpg", "width": "1200", "height":"675" }, "thumbnailUrl":"http://kannada.oneindia.com/img/128x50/2015/10/10-1444454381-railway.jpg", "datePublished": "2015-10-10T10:51:20+05:30", "dateModified": "2015-10-10T11:08:51+05:30", "author": { "@type": "Person", "url": "https://kannada.oneindia.com/authors/gururajks.html", "name": "Gururaj" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Mysore", "description": "South western railway converts reservation coaches to second class and general class in Mysuru-Bengaluru route.", "keywords": "Mysuru-Bengaluru, South western railway, Indian railways, Karnataka, ಮೈಸೂರು-ಬೆಂಗಳೂರು, ನೈಋತ್ಯ ರೈಲ್ವೆ, ಭಾರತೀಯ ರೈಲ್ವೆ, ಕರ್ನಾಟಕ", "articleBody":"ಮೈಸೂರು, ಅಕ್ಟೋಬರ್ 10 : ಬೆಂಗಳೂರು-ಮೈಸೂರು ನಡುವೆ ರೈಲಿನಲ್ಲಿ ಸಂಚಾರ ನಡೆಸುವವರಿಗೆ ಸಿಹಿ ಸುದ್ದಿ. ಉಭಯ ನಗರಗಳ ನಡುವೆ ಸಂಚರಿಸುವ ಕೆಲವು ರೈಲುಗಳ ಮೀಸಲು ಬೋಗಿಗಳನ್ನು ಸಾಮಾನ್ಯ ಬೋಗಿಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತಿತ್ತು. ಆದರೆ, ಕೆಲವು ಮೀಸಲು ಬೋಗಿಗಳಲ್ಲಿ ಕೇವಲ ಒಬ್ಬರು, ಇಬ್ಬರು ಪ್ರಯಾಣಿಕರು ಮಾತ್ರವಿರುತ್ತಿದ್ದರು. ಸಾಮಾನ್ಯ ಬೋಗಿಗಳ ಟಿಕೆಟ್ ಪಡೆದವರು ಮೀಸಲು ಬೋಗಿಗಳಿಗೆ ಹತ್ತಿದರೆ ದಂಡ ಹಾಕಲಾಗುತ್ತಿತ್ತು. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಕನಸು ನನಸಾಗುವುದೇ?ಆದ್ದರಿಂದ ಸಾಮಾನ್ಯ ಬೋಗಿಗಳಲ್ಲಿ ಜನರ ದಟ್ಟಣೆ ಕಡಿಮೆ ಮಾಡಲು ರೈಲ್ವೆ ಇಲಾಖೆ ಹಲವು ಬೋಗಿಗಳಲ್ಲಿ ಸಾಮಾನ್ಯ ಬೋಗಿಗಳಾಗಿ ಪರಿವರ್ತನೆ ಮಾಡಿದೆ. ಇದರಿಂದ ಸಾಮಾನ್ಯ ಟಿಕೆಟ್ ಪಡೆದವರು ಕೆಲವು ರೈಲುಗಳ ನಿಗದಿತ ಮೀಸಲು ಬೋಗಿಗಳಲ್ಲಿ ಪ್ರಯಾಣ ಮಾಡಲು ಅವಕಾಶವಿದೆ. ಕುಡಚಿ-ಬಾಗಲಕೋಟೆ ರೈಲು ಮಾರ್ಗ 2019ಕ್ಕೆ ಪೂರ್ಣಯಾವ-ಯಾವ ರೈಲುಗಳು* 12578 - ಮೈಸೂರು-ದರ್ಬಾಂಗ್ - ಎಸ್& zwnj 4 ರಿಂದ ಎಸ್ 12 ಬೋಗಿ* 12975 - ಮೈಸೂರು-ಜೈಪುರ - ಎಸ್& zwnj 4 ರಿಂದ ಎಸ್ 10* 16229 - ಮೈಸೂರು-ವಾರಣಾಸಿ - ಎಸ್& zwnj 5 ಮತ್ತು ಎಸ್& zwnj 6* 16223 - ಮೈಸೂರು-ಮೈಲಾಡುದೋರೈ - ಎಸ್ 7 ರಿಂದ ಎಸ್ 12* 16236 - ಮೈಸೂರು-ತೂತ್ತುಕುಡಿ - ಎಸ್& zwnj 7 ರಿಂದ ಎಸ್ 12* 16535 - ಮೈಸೂರು-ಸೊಲ್ಲಾಪುರ -ಎಸ್& zwnj 5 ರಿಂದ ಎಸ್& zwnj 8* 16591 - ಹುಬ್ಬಳ್ಳಿ-ಮೈಸೂರು - ಎಸ್& zwnj 7 ಮತ್ತು ಎಸ್& zwnj 8* 17308 - ಬಾಗಲಕೋಟೆ-ಮೈಸೂರು - ಎಸ್& zwnj 6 ಮತ್ತು ಎಸ್& zwnj 7* 17307 - ಮೈಸೂರು-ಬಾಗಲಕೋಟೆ - ಎಸ್& zwnj 5 ರಿಂದ ಎಸ್& zwnj 7* 56213 - ಚಾಮರಾಜನಗರ-ತಿರುಪತಿ - ಎಸ್& zwnj 4ರಿಂದ ಎಸ್& zwnj 7" }
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ

|
Google Oneindia Kannada News

ಮೈಸೂರು, ಅಕ್ಟೋಬರ್ 10 : ಬೆಂಗಳೂರು-ಮೈಸೂರು ನಡುವೆ ರೈಲಿನಲ್ಲಿ ಸಂಚಾರ ನಡೆಸುವವರಿಗೆ ಸಿಹಿ ಸುದ್ದಿ. ಉಭಯ ನಗರಗಳ ನಡುವೆ ಸಂಚರಿಸುವ ಕೆಲವು ರೈಲುಗಳ ಮೀಸಲು ಬೋಗಿಗಳನ್ನು ಸಾಮಾನ್ಯ ಬೋಗಿಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತಿತ್ತು. ಆದರೆ, ಕೆಲವು ಮೀಸಲು ಬೋಗಿಗಳಲ್ಲಿ ಕೇವಲ ಒಬ್ಬರು, ಇಬ್ಬರು ಪ್ರಯಾಣಿಕರು ಮಾತ್ರವಿರುತ್ತಿದ್ದರು. ಸಾಮಾನ್ಯ ಬೋಗಿಗಳ ಟಿಕೆಟ್ ಪಡೆದವರು ಮೀಸಲು ಬೋಗಿಗಳಿಗೆ ಹತ್ತಿದರೆ ದಂಡ ಹಾಕಲಾಗುತ್ತಿತ್ತು. [ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಕನಸು ನನಸಾಗುವುದೇ?]

indian railways

ಆದ್ದರಿಂದ ಸಾಮಾನ್ಯ ಬೋಗಿಗಳಲ್ಲಿ ಜನರ ದಟ್ಟಣೆ ಕಡಿಮೆ ಮಾಡಲು ರೈಲ್ವೆ ಇಲಾಖೆ ಹಲವು ಬೋಗಿಗಳಲ್ಲಿ ಸಾಮಾನ್ಯ ಬೋಗಿಗಳಾಗಿ ಪರಿವರ್ತನೆ ಮಾಡಿದೆ. ಇದರಿಂದ ಸಾಮಾನ್ಯ ಟಿಕೆಟ್ ಪಡೆದವರು ಕೆಲವು ರೈಲುಗಳ ನಿಗದಿತ ಮೀಸಲು ಬೋಗಿಗಳಲ್ಲಿ ಪ್ರಯಾಣ ಮಾಡಲು ಅವಕಾಶವಿದೆ. [ಕುಡಚಿ-ಬಾಗಲಕೋಟೆ ರೈಲು ಮಾರ್ಗ 2019ಕ್ಕೆ ಪೂರ್ಣ]

ಯಾವ-ಯಾವ ರೈಲುಗಳು
* 12578 - ಮೈಸೂರು-ದರ್ಬಾಂಗ್ - ಎಸ್‌4 ರಿಂದ ಎಸ್ 12 ಬೋಗಿ
* 12975 - ಮೈಸೂರು-ಜೈಪುರ - ಎಸ್‌ 4 ರಿಂದ ಎಸ್ 10
* 16229 - ಮೈಸೂರು-ವಾರಣಾಸಿ - ಎಸ್‌ 5 ಮತ್ತು ಎಸ್‌ 6
* 16223 - ಮೈಸೂರು-ಮೈಲಾಡುದೋರೈ - ಎಸ್ 7 ರಿಂದ ಎಸ್ 12
* 16236 - ಮೈಸೂರು-ತೂತ್ತುಕುಡಿ - ಎಸ್‌ 7 ರಿಂದ ಎಸ್ 12
* 16535 - ಮೈಸೂರು-ಸೊಲ್ಲಾಪುರ -ಎಸ್‌ 5 ರಿಂದ ಎಸ್‌ 8
* 16591 - ಹುಬ್ಬಳ್ಳಿ-ಮೈಸೂರು - ಎಸ್‌7 ಮತ್ತು ಎಸ್‌ 8
* 17308 - ಬಾಗಲಕೋಟೆ-ಮೈಸೂರು - ಎಸ್‌ 6 ಮತ್ತು ಎಸ್‌ 7
* 17307 - ಮೈಸೂರು-ಬಾಗಲಕೋಟೆ - ಎಸ್‌ 5 ರಿಂದ ಎಸ್‌ 7
* 56213 - ಚಾಮರಾಜನಗರ-ತಿರುಪತಿ - ಎಸ್‌ 4ರಿಂದ ಎಸ್‌ 7

English summary
South western railway converts reservation coaches to second class and general class in Mysuru-Bengaluru route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X