ಪಿರಿಯಾಪಟ್ಟಣ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ : 6 ಮಂದಿ ಬಂಧನ

Posted By: ಬಿಎಂ ಲವಕುಮಾರ್
Subscribe to Oneindia Kannada

ಪಿರಿಯಾಪಟ್ಟಣ, ಆಗಸ್ಟ್ 17: ಲಾಡ್ಜ್ ವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರು ಮಂದಿಯನ್ನು ಬಂಧಿಸಿ, ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ.

ಅರಕಲಗೂಡು ನಿವಾಸಿ ಹರೀಶ್, ಪಿರಿಯಾಪಟ್ಟಣದ ಮಹೇಶ್, ಮಡಿಕೇರಿಯ ಜಭೇರ್, ಗೋಣಿಕೊಪ್ಪಲಿನ ರವಿ ಹಾಗೂ ಲಾಡ್ಜ್ ಮಾಲೀಕ ಕಾಸರಗೋಡು ಮೂಲದ ಸುರೇಶ್ ಹಾಗೂ ಸಕಲೇಶಪುರ ಮೂಲದ ರೂಂ ಬಾಯ್ ರಂಜನ್ ಬಂಧಿತ ಆರೋಪಿಗಳು.

Prostitution in Periyapatna’s lodge, 6 people arrested

ಪಿರಿಯಾಪಟ್ಟಣದ ಬೆಟ್ಟದಪುರ ರಸ್ತೆಯಲ್ಲಿರುವ ಪಿಎಸ್‍ಎಸ್ ಬೋರ್ಡಿಂಗ್ ಮತ್ತು ಲಾಡ್ಜಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಹಾಸನ, ಕುಶಾಲನಗರ ಹಾಗೂ ಮೈಸೂರು ಮೂಲದ ನಾಲ್ವರು ಯುವತಿಯರನ್ನು ರಕ್ಷಿಸಿ ಮೈಸೂರಿನ ಮಹಿಳಾ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಿದ್ದಾರೆ. ಆರೋಪಿಗಳಿಂದ ಎರಡು ಬೈಕ್ ಹಾಗೂ 8,300 ನಗದು ವಶಪಡಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Police raided a lodge and arrested six men involved in prostitution and rescued four young women.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X