• search

ದಸರಾ ವೇಳೆ ಹೃದಯಾಘಾತದಿಂದ ‘ಝಾನ್ಸಿರಾಣಿ' ಸಾವು

Subscribe to Oneindia Kannada
For mysore Updates
Allow Notification
For Daily Alerts
Keep youself updated with latest
mysore News

    ಮೈಸೂರು, ಅಕ್ಟೋಬರ್. 24: ಈ ಬಾರಿಯ ದಸರಾ ಮಹೋತ್ಸವ ಅಂತ್ಯ ಕಾಲದಲ್ಲಿ ವಿಷಾದಕಾರಿ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಜನಾಕರ್ಷಣೆಯ ಪಂಜಿನ ಕವಾಯಿತು ವೇಳೆ ಕುದುರೆಯೊಂದು ಕುಸಿದು ಬಿದ್ದು ಸಾವನ್ನಪ್ಪಿದೆ.

    ದಸರಾ ಮಹೋತ್ಸವದ ಪಂಜಿನ ಕವಾಯತಿನಲ್ಲಿ ಪಾಲ್ಗೊಂಡಿದ್ದ ಅಶ್ವಾರೋಹಿ ಪಡೆಯ ಕುದುರೆಯೊಂದು ಕವಾಯಿತು ನಡೆಯುತ್ತಿದ್ದ ವೇಳೆಯೇ ಕುಸಿದು ಬಿದ್ದಿದೆ, ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ನಾಗರಿಕರ ಮನಸ್ಸಿನಲ್ಲಿ ಘಟನೆ ವಿಷಾದ ಮೂಡಿಸಿತು.[ಸುಂದರ ಜಂಬೂ ಸವಾರಿಯೊಂದಿಗೆ ಸರಳ ದಸರಾಗೆ ತೆರೆ]

    dasara

    ಅಶ್ವಾರೋಹಿ ಪಡೆಯ ‘ಆರ್‌.ಎಸ್‌. 24- ಝಾನ್ಸಿರಾಣಿ' (16) ಹೆಣ್ಣುಕುದುರೆ ಕುಸಿದು ಬಿದ್ದು ಮೃತಪಟ್ಟಿತು. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್‌ ಕಮಿಷನರ್‌ ಬಿ. ದಯಾನಂದ ಹೃದಯಾಘಾತದಿಂದ ಕುದುರೆ ಅನಿರೀಕ್ಷಿತವಾಗಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.[ಯುವರಾಣಿ ತ್ರಿಷಿಕಾ ಕಾಣದೆ ನಿರಾಶರಾದ ಜನ]

    ದಸರಾ ಮೆರವಣಿಗೆ ಬನ್ನಿ ಮಂಟಪ ತಲುಪಿದ ಮೇಲೆ ಪಂಜಿನ ಕವಾಯಿತು ಆರಂಭವಾಯಿತು. ಕುಶಾಲತೋಪುಗಳನ್ನು ಸಿಡಿಸಲಾಯಿತು. ಆದರೆ ಮೈದಾನದಲ್ಲಿದ್ದ ‘ಝಾನ್ಸಿರಾಣಿ' ಏಕಾಏಕಿ ಕುಸಿಯಿತು. ಪಶುವೈದ್ಯಕೀಯ ಆಸ್ಪತ್ರೆಗೆ ಸಾಗಿಸುವ ಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.

    dasara
    ಇನ್ನಷ್ಟು ಮೈಸೂರು ಸುದ್ದಿಗಳುView All

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Mysuru Dasara 2015 witnessed a tragic end. Horse belonging to the Mounted Police suddenly collapsed during the torch parade on October 23.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more