ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಗಳ ಪಟ್ಟಿ

Posted By:
Subscribe to Oneindia Kannada

ಮೈಸೂರು, ನವೆಂಬರ್ 20: ನಗರದಲ್ಲಿ ನಡೆಯಲಿ ರುವ 83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತಷ್ಟು ಮೆರುಗು ನೀಡಲಿವೆ.

ಚಿತ್ರಗಳು : ಮೈಸೂರಲ್ಲಿ 83ನೇ ಸಾಹಿತ್ಯ ಸಮ್ಮೇಳನ ಸಂಭ್ರಮ

ಮಹಾರಾಜ ಕಾಲೇಜು ಮೈದಾನದಲ್ಲಿನ ಪ್ರಧಾನ ವೇದಿಕೆ ಸೇರಿದಂತೆ ಒಟ್ಟು 7 ವೇದಿಕೆಗಳಲ್ಲಿ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕಲಾಸಕ್ತರ ಮನ ತಣಿಸಲಿವೆ. ಮಹಾರಾಜ ಕಾಲೇಜು ಮೈದಾನದ ಜತೆಗೆ ಕಲಾಮಂದಿರ, ಪುರಭವನ, ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣ, ಕಲಾಮಂದಿರದ ಪಕ್ಕದಲ್ಲಿರುವ ಕಿರುರಂಗ ಮಂದಿರ, ಚಿಕ್ಕಗಡಿಯಾರ ವೃತ್ತ, ಮಹಾರಾಜ ಶತಮಾನೋತ್ಸವ ಭವನದ ವೇದಿಕೆಗಳಲ್ಲಿಯೂ ಪ್ರತಿ ದಿನ ಬೆಳಿಗ್ಗೆ, ಸಂಜೆ ಕಾರ್ಯಕ್ರಮಗಳ ಮೇಳೈಸಲಿವೆ.

Detail list of cultural programme on 83rd sahithya sammelana.

ಇದೇ 24, 25 ಹಾಗೂ 26ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರಿವರ್ತನಂ ಸಂಸ್ಥೆ ವತಿಯಿಂದ ನಗರದ ಮನಮನೆಗೆ ತೆರಳಿ ವಿಶೇಷ ಆಹ್ವಾನ ನೀಡಿದೆ.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಯಶಸ್ವಿಯಾಗಿಸುವಂತೆ ಮರಿವರ್ತನಂ ಸಂಸ್ಥೆಯ ಸದಸ್ಯರು ಮನೆ ಮನೆಗೆ ತೆರಳಿ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಹಾಗೂ ವಿಶೇಷವಾಗಿ ತಾಂಬೂಲ ನೀಡಿ ಸಮ್ಮೇಳಕ್ಕೆ ಆಹ್ವಾನಿಸಿದರು. ನಗರದ ನಟರಾಜ ಶಾಲೆಯ ಬಳಿಯ ಮನೆಮನೆಗೆ ತೆರಳಿ ಸಮ್ಮೇಳನಕ್ಕೆ ಆಹ್ವಾನ ನೀಡಿದ್ದು, ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಕೇಳಿಕೊಂಡರು.

ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಮತ್ತು ಕಾರ್ಯದರ್ಶಿ ಜಿ.ಶ್ರೀನಾಥ್ ಬಾಬು ಕೆ.ಪಿ.ಸಿ.ಸಿ. ಸದಸ್ಯೆ ವೀಣಾ ಪಾಲ್ಗೊಂಡು ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
83rd Kannada sahithya sammelana held in Mysuru this November 24 to 26th. Different types of cultural programme held in 7 Different stages.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ